অর্থ : ವ್ಯಕ್ತಿಯೊಬ್ಬರ ಜೀವನದ ಮೊದಲಿನಿಂದ ಇಲ್ಲವೇ ಪ್ರಮುಖ ಭಾಗದ ಮೊದಲಿನಿಂದ ಕೊನೆಯವರೆಗಿನ ಸಮಯಾಂತರವನ್ನು ಸೂಚಿಸುವ ಕ್ರಿಯಾವಿಶೇಷಣ
উদাহরণ :
ಅವರು ಜೀವನಪರ್ಯಂತ ಜಗಳವಾಡುತ್ತಲೇ ಜೊತೆಯಾಗಿ ಬದುಕಿದ್ದರು.
সমার্থক : ಜೀವನದಲೆಲ್ಲಾ, ಜೀವನದಾದ್ಯಂತ, ಜೀವನಪರ್ಯಂತ, ಜೀವನಪೂರ್ತಿ, ಬದುಕಿದ್ದಷ್ಟು ಕಾಲ, ಬದುಕಿದ್ದಷ್ಟು ದಿನ, ಬದುಕಿನಾದ್ಯಂತ, ಬದುಕಿನುದ್ದಕ್ಕೂ, ಬದುಕಿನೆಲ್ಲಾ ಕಾಲದಲ್ಲಿ, ಸಾಯುವವರೆಗೂ
অন্যান্য ভাষায় অনুবাদ :
जीवन के आरम्भ से लेकर अंतिम समय तक।
गाँधीजी जीवनपर्यन्त समाज सेवा करते रहे।