পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜೀರ್ಣವಾಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜೀರ್ಣವಾಗು   ನಾಮಪದ

অর্থ : ಆ ಕ್ರಿಯೆಯ ಮೂಲಕ ಪದಾರ್ಥಗಳು ಸಾಧಾರಣ ಪದಾರ್ಥವಾಗಿ ಮಾರ್ಪಾಡಾಗುವುದು ಅಥವಾ ಸಾಧಾರಣವಾಗಿ ವಿಸರ್ಜನೆ ಯಾಗುವುದು

উদাহরণ : ನಾವು ಆರೋಗ್ಯದಿಂದ ಇರಬೇಕಾದರೆ ಪಚನ ಕ್ರಿಯೆ ಸರಿಯಾಗಿ ಆಗಬೇಕು.

সমার্থক : ಅರಗು, ಜೀರ್ಣ, ಪಚನ


অন্যান্য ভাষায় অনুবাদ :

वह क्रिया जिसके द्वारा पदार्थ साधारण पदार्थों में विघटित हो जाते हैं या साधारणतया उत्सर्जित हो जाते हैं।

स्वस्थ रहने के लिए अपचय का सही होना ज़रूरी है।
अपचय, विनाशकारी चयापचय

The process of becoming dilapidated.

dilapidation, ruin

ಜೀರ್ಣವಾಗು   ಕ್ರಿಯಾಪದ

অর্থ : ಯಾವುದೋ ಒಂದು ರೀತಿಯಲ್ಲಿ ಬೇರೆಯವರ ಧನ ಇತ್ಯಾದಿ ಬೇರೆಯವರ ಕೈಗೆ ಬಂದು ಸೇರುವ ಪ್ರಕ್ರಿಯೆ

উদাহরণ : ನಿಮಗೆ ಬಡವರ ಹಣ ಹೇಗೆ ತಾನೆ ಅರಗುತ್ತದೆ.

সমার্থক : ಅರಗು


অন্যান্য ভাষায় অনুবাদ :

किसी प्रकार पराया धन आदि अपने हाथ में आकर अपना हो जाना।

आपसे गरीबों का धन नहीं पचेगा।
पचना, हजम होना, हज़म होना, हज्म होना

অর্থ : ಶರೀರದೊಳಗೆ ಹೊದಂತಹ ಆಹಾರ ಜೀರ್ಣವಾಗುವ ಕ್ರಿಯೆ

উদাহরণ : ಅಗತ್ಯಕ್ಕಿಂತ ಹೆಚ್ಚಾಗಿ ತಿಂದಂತಹ ಆಹಾರ ಸುಲಭವಾಗಿ ಜೀರ್ಣವಾಗುವುದಿಲ್ಲ.

সমার্থক : ಕರಗು, ಪಚನವಾಗು


অন্যান্য ভাষায় অনুবাদ :

शरीर के द्वारा खाई हुई वस्तु का शोषणीय रस के रूप में परिवर्तित होना।

गरिष्ट भोजन आसानी से नहीं पचता।
पचना, हजम होना, हज़म होना, हज्म होना

Become assimilated into the body.

Protein digests in a few hours.
digest

ಜೀರ್ಣವಾಗು   ಗುಣವಾಚಕ

অর্থ : ಯಾವುದೋ ಒಂದು ಸುಲಭವಾಗಿ ಜೀರ್ಣವಾಗುವ

উদাহরণ : ಪೊಗಲ್ ಸುಲಭವಾಗಿ ಜೀರ್ಣವಾಗುವುದು.

সমার্থক : ಅರಗು


অন্যান্য ভাষায় অনুবাদ :

Capable of being converted into assimilable condition in the alimentary canal.

digestible