অর্থ : ಜಿಂಕೆಯ ಚರ್ಮವನ್ನು ಪವಿತ್ರ ಎಂದು ನಂಬಲಾಗುತ್ತದೆ
উদাহরণ :
ಕೆಲವರು ಜಿಂಕೆಚರ್ಮದ ಉಡುಗುಗೆಗಳನ್ನು ತೊಟ್ಟುಕೊಳ್ಳುತ್ತಾರೆ.
সমার্থক : ಕೃಷ್ಣಮೃಗ ಚರ್ಮ, ಕೃಷ್ಣಮೃಗ ತೊಗಲು, ಕೃಷ್ಣಮೃಗ-ಚರ್ಮ, ಕೃಷ್ಣಮೃಗ-ತೊಗಲು, ಕೃಷ್ಣಮೃಗಚರ್ಮ, ಕೃಷ್ಣಮೃಗತೊಗಲು, ಜಿಂಕೆ ತೊಗಲು, ಜಿಂಕೆ-ಚರ್ಮ, ಜಿಂಕೆ-ತೊಗಲು, ಜಿಂಕೆಚರ್ಮ, ಜಿಂಕೆತೊಗಲು
অন্যান্য ভাষায় অনুবাদ :
Leather from the hide of a deer.
deerskin