অর্থ : ವ್ಯವಹಾರ ಅಥವಾ ಆಚರಣೆಯಲ್ಲಿ ತರುವ ಪ್ರಕ್ರಿಯೆ
উদাহরণ :
ದೇಶದ ಪ್ರಗತಿಯನ್ನು ಸರ್ಕಾರ ಗಮನದಲ್ಲಿ ಇಟ್ಟುಕೊಂಡು ಇಪ್ಪತ್ತು ಸೂತ್ರಗಳನ್ನು ಜಾರಿಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
সমার্থক : ಆಚರಣೆಗೆ ತರು, ಚಾಲ್ತಿ ಗೊಳಿಸು, ರೂಡಿಗೆ ತರು
অন্যান্য ভাষায় অনুবাদ :
व्यवहार या आचरण में लाना।
सरकार ने देश की उन्नति को ध्यान में रखते हुए बीस सूत्रीय कार्यक्रम चलाया।অর্থ : ಯಾವುದೋ ಒಂದನ್ನು ಜಾರಿಗೆ ಬರುವಂತೆ ಅಥವಾ ದೊರೆಯುವ ಹಾಗೆ ಮಾಡುವ ಪ್ರಕ್ರಿಯೆ
উদাহরণ :
ಸರ್ಕಾರು ಕಾನೂನಿಗೆ ಸಂಬಂಧಿಸಿದ ಹಾಗೆ ಹಲವಾರು ನಿಯಮಗಳನ್ನು ಜಾರಿಗೊಳಿಸಿದೆ.
সমার্থক : ಕಾರ್ಯಗತಗೊಳಿಸು, ಜಾರಿಗೊಳಿಸು
অন্যান্য ভাষায় অনুবাদ :
जारी करना या उपलब्ध कराना।
सरकार ने नया डाक टिकट निकाला है।