পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜಾಮೀನು ಪತ್ರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜಾಮೀನು ಪತ್ರ   ನಾಮಪದ

অর্থ : ಯಾರೋ ಒಬ್ಬರನ್ನು ಬಂಧನದಿಂದ ಜಾಮೀನು ಕೊಟ್ಟು ಬಿಡಿಸುವಾಗ ಬರೆಯಲು ಬಳಸುವ ಹಾಳೆ

উদাহরণ : ಜಾಮೀನನ್ನು ಬೆರಸಿಕೊಂಡ ನಂತರ ಪೊಲೀಸರು ಶ್ಯಾಮನನ್ನು ಬಿಡುಗಡೆ ಮಾಡಿದರು.

সমার্থক : ಜಾಮೀನು ಕಾಗದ


অন্যান্য ভাষায় অনুবাদ :

वह कागज जो किसी की जमानत करते समय लिखा जाता है।

जमानतनामा लिखवाने के बाद सिपाही ने श्याम को छोड़ा।
जमानतनामा, ज़मानतनामा

অর্থ : ವಿಚಾರಣೆ ಮುಂತಾಗಳಿಗಾಗಿ ಕೋರ್ಟಿಗೆ ಹಾಜರಾಗುವೆನೆಂದು ಭರವಸೆ ನೀಡಿ ಅಪರಾಧಿಯನ್ನು ಬಂಧನದಿಂದ ತಾತ್ಕಲಿಕವಾಗಿ ಬಿಡಿಸಲು ನ್ಯಾಯಾಯಲಯದಲ್ಲಿ ಠೇವಣಿಯಿಟ್ಟ ಹಣ ಅಥವಾ ನ್ಯಾಯಾಲಯಕ್ಕೆ ಸಲ್ಲಿಸಿದ ಮುಚ್ಚಳಿಕೆ

উদাহরণ : ದೆಹಲಿ ಪೊಲೀಸರು ಅಣ್ಣ ಹಜಾರೆ ಅವರನ್ನು ಬಿಡಿಗಡೆ ಮಾಡಲು ಜಾಮೀನು ಪತ್ರ ನೀಡಬೇಕೆಂಬ ಶರತ್ತನ್ನು ಕೈ ಬಿಟ್ಟಿದಿದ್ದರೆ

সমার্থক : ಪ್ರತಿಜ್ಞಾಪತ್ರ


অন্যান্য ভাষায় অনুবাদ :

वह प्रतिज्ञापत्र जिसमें कोई अनुचित कार्य न करने अथवा नियत तिथि पर न्यायालय में उपस्थित होने की प्रतिज्ञा हो।

दिल्ली पुलिस ने अन्ना हजारे को छोड़ने के लिए मुचलका भरने की शर्त हटा दी है।
मुचलका

(law) a security entered into before a court with a condition to perform some act required by law. On failure to perform that act a sum is forfeited.

recognisance, recognizance