পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜಾದುಗಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜಾದುಗಾರ   ನಾಮಪದ

অর্থ : ಆಟ-ತಮಾಷೆ ಮೊದಲಾದವುಗಳ ತರಹದ ವಿಭಿನ್ನ ಪ್ರಕಾರದ ಕಸರತ್ತನ್ನು ಮಾಡುವಂತಹ, ಹಗ್ಗದ ಮೇಲೆ ನಡೆಯುವಂತಹ ಪ್ರದರ್ಶನವನ್ನು ನೀಡಿ ಜನರನ್ನು ಮನೋರಂಜನೆಗೊಳಿಸುವ ವ್ಯಕ್ತಿ

উদাহরণ : ಇಂದು ನಾವು ಜಾದುಗಾರನ ಆಟವನ್ನು ನೋಡಲು ಹೋಗುತ್ತೇವೆ.

সমার্থক : ಮಂತ್ರಗಾರ, ಮಾಟಗಾರ


অন্যান্য ভাষায় অনুবাদ :

कसरतें करने, रस्सी पर चलने आदि जैसे खेल-तमाशों का प्रदर्शन करके लोगों का मनोरंजन करने वाला व्यक्ति।

आज हम बाज़ीगर का खेल देखने चलेंगे।
कलाबाज, कलाबाज़, खिलाड़ी, खेलाड़ी, चक्र-चर, चक्रचर, नट, प्रहास, बाज़ीगर, बाजीगर, मदारी

অর্থ : ಅವನು ಜಾದುವಿನ ಆಟವನ್ನು ಆಡುತ್ತಾನೆ

উদাহরণ : ಜಾದುಗಾರನು ಕೈವತ್ರವನ್ನು ಮಂತ್ರವಿದ್ಯೆಯಿಂದ ಹೂವಾಗಿ ಮಾಡಿದನು.

সমার্থক : ಗಾರುಡಿಗ, ಜಾದುಕಾರ, ಜಾದೂಕಾರ, ಜಾದೂಗಾರ, ಮಂತ್ರವಾದಿ, ಮಾಟಗಾರ, ಮಾಯಾವಿ, ಮೋಡಿಕಾರ, ಮೋಡಿಗಾರ, ಮೋಹಿನಿ ವಿದ್ಯೆಬಲ್ಲವ


অন্যান্য ভাষায় অনুবাদ :

वह जो जादू के खेल करता हो।

जादूगर ने रूमाल को फूल बना दिया।
ऐंद्रजालिक, जादूगर, बट्टेबाज, बट्टेबाज़, बाज़ीगर, बाजीगर, मायावी, शौभिक

Someone who performs magic tricks to amuse an audience.

conjurer, conjuror, illusionist, magician, prestidigitator