অর্থ : ಯಾವುದಾದರೂ ಒಂದು ಸಂಗತಿಯಲ್ಲಿ ವಿಶೇಷ ಜ್ಞಾನವನ್ನು ಪಡೆದವರು
উদাহরণ :
ಚಂದ್ರಶೇಖರನು ಅರ್ಥಶಾಸ್ತ್ರದಲ್ಲಿ ನಿಪುಣ ತಜ್ಞ.
সমার্থক : ಚತುರ, ತಜ್ಞ, ನಿಪುಣ, ಪರಿಣತ, ಪ್ರವೀಣ
অন্যান্য ভাষায় অনুবাদ :
वह जो किसी विषय का विशेष रूप से ज्ञाता हो या जो किसी काम, वस्तु आदि का बहुत अच्छा जानकार हो।
वह त्वचा रोग विशेषज्ञ है।A person with special knowledge or ability who performs skillfully.
expertঅর্থ : ಸ್ಮರಣ-ಶಕ್ತಿಯು ತೀವ್ರವಾಗಿವಂತಹ
উদাহরণ :
ಇಂತಹ ಬುದ್ಧಿವಂತ ಬಾಲಕ ಈ ವಿದ್ಯಾಲಯದಲ್ಲಿ ಇರುವುದೇ ಒಂದು ಗೌರವದ ವಿಷಯ.
সমার্থক : ಬುದ್ಧಿವಂತ
অন্যান্য ভাষায় অনুবাদ :
Mentally nimble and resourceful.
Quick-witted debater.অর্থ : ತುಂಬಾ ಅಧಿಕವಾದ ಜ್ಞಾನ ಅಥವಾ ಜ್ಞಾನವಿರುವಂತಹ
উদাহরণ :
ಬುದ್ಧಿವಂತ ನಾಗರೀಕರಿಂದಲೇ ಸಮಾಜ ಏಳಿಗೆ ಸಾಧ್ಯವಾಗುವುದು.
সমার্থক : ಜಾಣರಾದ, ಜಾಣರಾದಂತ, ಜಾಣರಾದಂತಹ, ಪ್ರವೀಣ, ಪ್ರವೀಣರಾದ, ಪ್ರವೀಣರಾದಂತ, ಪ್ರವೀಣರಾದಂತಹ, ಬುದ್ಧಿವಂತ, ಬುದ್ಧಿವಂತರಾದ, ಬುದ್ಧಿವಂತರಾದಂತ, ಬುದ್ಧಿವಂತರಾದಂತಹ
অন্যান্য ভাষায় অনুবাদ :
অর্থ : ಯಾರೋ ಒಬ್ಬರಲ್ಲಿ ಬಹಳ ಬುದ್ಧಿ ಅಥವಾ ತಿಳಿದುಕೊಂಡಿರುವ
উদাহরণ :
ಬುದ್ಧಿವಂತ ವ್ಯಕ್ತಿಗಳು ವ್ಯರ್ಥವಾದ ವಾದದಲ್ಲಿ ಬೀಳುವುದಿಲ್ಲ.
সমার্থক : ಕುಶಯ, ಚತುರ, ಚಾಕಚಕ್ಯವುಳ್ಳ, ಚಾಣಾಕ್ಷ, ಚಾಲಾಕಿನ, ಚುರುಕು ಬುದ್ಧಿಯ, ಪ್ರಜ್ಞಾವಂತ, ಬುದ್ಧಿವಂತ, ಮೇಧಾವಿ, ಸುಟಿಯಾದ, ಸೂಕ್ಷ್ಮ ಬುದ್ಧಿಯ
অন্যান্য ভাষায় অনুবাদ :
जिसमें बहुत बुद्धि या समझ हो।
बुद्धिमान व्यक्ति व्यर्थ की बहस में नहीं पड़ते हैं।Having or marked by unusual and impressive intelligence.
Our project needs brainy women.