অর্থ : ಒಂದು ಪ್ರಕಾರ ಬಿಳಿ ಹೂವು ಬಿಡುವ ಗಿಡ
উদাহরণ :
ಜಾಜಿ ಹೂವಿನಿಂದ ಮನೆಯಲ್ಲಾ ಗಮಗಮಿಸುತ್ತಿದೆ.
অন্যান্য ভাষায় অনুবাদ :
অর্থ : ಒಂದು ಪ್ರಕಾರದ ಸುಗಂಧಿತ ಹೂ
উদাহরণ :
ಮಾಲಿ ಜಾಜಿ ಮಾಲೆಯನ್ನು ಕಟ್ಟುತ್ತಿದ್ದಾನೆ.
অন্যান্য ভাষায় অনুবাদ :
অর্থ : ಒಂದು ತರಹದ ಬಳ್ಳಿಯಲ್ಲಿ ಬಿಡುವಂತಹ ಹೂ
উদাহরণ :
ತೋಟದಲ್ಲೆಲ್ಲಾ ಜಾಜಿ ಹೂಗಳು ಅರಳಿ ಸುವಾಸನೆಯನ್ನು ಬೀರುತ್ತಿವೆ.
সমার্থক : ಮಲ್ಲಿಗೆ
অন্যান্য ভাষায় অনুবাদ :