পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜಾಗೃತವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜಾಗೃತವಾದ   ಗುಣವಾಚಕ

অর্থ : ಯಾರೋ ಒಬ್ಬರು ಎಚ್ಚರಿಕೆಯಿಂದ ಇರುವ

উদাহরণ : ಜಾಗೃತ ಕಾವಲುಗಾರ ಕಳ್ಳನನ್ನು ಹಿಡಿದು ಅದುಮಿದ.

সমার্থক : ಎಚ್ಚರದ, ಎಚ್ಚರದಂತ, ಎಚ್ಚರದಂತಹ, ಎಚ್ಚರವಿರುವ, ಎಚ್ಚರವಿರುವಂತ, ಎಚ್ಚರವಿರುವಂತಹ, ಎಚ್ಚರಿಕೆಯ, ಎಚ್ಚರಿಕೆಯಾದ, ಎಚ್ಚರಿಕೆಯಾದಂತ, ಎಚ್ಚರಿಕೆಯಾದಂತಹ, ಗಮನ ಕೊಡುವ, ಗಮನ ಕೊಡುವಂತ, ಗಮನ ಕೊಡುವಂತಹ, ಜಾಗರೂಕ, ಜಾಗರೂಕವಾದ, ಜಾಗರೂಕವಾದಂತ, ಜಾಗರೂಕವಾದಂತಹ, ಜಾಗೃತ, ಜಾಗೃತವಾದಂತ, ಜಾಗೃತವಾದಂತಹ, ಜೋಕೆಯ, ಜೋಕೆಯಾದ, ಜೋಕೆಯಾದಂತ, ಜೋಕೆಯಾದಂತಹ, ಲಕ್ಷ್ಯಕೊಡುವ, ಲಕ್ಷ್ಯಕೊಡುವಂತ, ಲಕ್ಷ್ಯಕೊಡುವಂತಹ


অন্যান্য ভাষায় অনুবাদ :

অর্থ : ಸದಾ ಜಾಗರೂಕತೆಯಿಂದಿರುವುದು

উদাহরণ : ದೇಶದ ಗಡಿಯಲ್ಲಿ ಇಪ್ಪತ್ತು ನಾಲ್ಕು ಗಂಟೆಯೂ ಸೈನಿಕರು ಜಾಗ್ರತಾವಸ್ಥೆಯಲ್ಲಿ ಕಾಯುತ್ತಾರೆ.

সমার্থক : ಜಾಗೃತ, ಜಾಗೃತವಾದಂತ, ಜಾಗ್ರತಾ, ಜಾಗ್ರತಾವಾದ, ಜಾಗ್ರತಾವಾದಂತ, ಜಾಗ್ರತಾವಾದಂತಹ, ನಿದ್ರೆಯಿಲ್ಲದ, ನಿದ್ರೆಯಿಲ್ಲದಂತ, ನಿದ್ರೆಯಿಲ್ಲದಂತಹ


অন্যান্য ভাষায় অনুবাদ :

जगा हुआ या जो जाग रहा हो।

सीमा पर सेना को चौबीसों घंटे जागृत अवस्था में रहना पड़ता है।
अनिद्रित, असुप्त, जागता हुआ, जागृत, जाग्रत, जाग्रत्, बेदार

Fully awake.

The unsleeping city.
So excited she was wide-awake all night.
unsleeping, wide-awake