পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜಾಗರೂಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜಾಗರೂಕ   ನಾಮಪದ

অর্থ : ಯಾವುದೇ ವಸ್ತು ಅಥವಾ ಕೆಲಸವನ್ನು ಸರಿಯಾಗಿ ಮಾಡುವ ಕ್ರಿಯೆ

উদাহরণ : ವಸ್ತುಗಳನ್ನು ಸರಿಯಾಗಿ ಇಡುವುದರಿಂದ ಅವು ಹೆಚ್ಚು ದಿನಗಳ ವರೆಗೂ ಬಾಳಿಕೆ ಬರುವುದು

সমার্থক : ಇಡು, ಎಚ್ಚರಿಕೆಯಿಂದ, ಜೋಪಾನ, ನೋಡಿಕೊ, ಶೃಂಗಾರ, ಹುಷಾರಾಗಿ


অন্যান্য ভাষায় অনুবাদ :

किसी चीज़ या काम की देख-रेख करते हुए उसे बनाए रखने और अच्छी तरह चलाए रखने की क्रिया या भाव।

अच्छे रख-रखाव से वस्तुएँ ज्यादा दिनों तक सुरक्षित रहती हैं।
अधिकर्म, अनुरक्षण, अरस-परस, अरसन-परसन, अरसनपरसन, अरसपरस, अवेक्षा, देख-भाल, देखभाल, देखाभाली, रख रखाव, रख-रखाव, रखरखाव, सँभाल, संधारण, संभाल, साज सँभाल

Activity involved in maintaining something in good working order.

He wrote the manual on car care.
care, maintenance, upkeep

অর্থ : ನಿಧಾನ ಅಥವಾ ಸಮಾಧಾನವಾಗಿ ಇರುವ ಅವಸ್ಥೆ ಅಥವಾ ಭಾವನೆ

উদাহরণ : ರಸ್ತೆ ದಾಟುವಾಗ ನಿಧಾನವಾಗಿ ಎರಡು ಬದಿ ನೋಡಿ ದಾಟಬೇಕು

সমার্থক : ಎಚ್ಚರ, ಎಚ್ಚರಿಕೆ, ನಿಧಾನವಾಗಿ, ಮುಂಜಾಗ್ರತೆ, ಮುನ್ನೆಚ್ಚರಿಕೆ, ಸಮಾಧಾನವಾಗಿ


অন্যান্য ভাষায় অনুবাদ :

सावधान या सतर्क रहने की अवस्था या भाव।

सड़क पार करते समय सावधानी बरतनी चाहिए।
अवधान, अवधानता, इहतियात, एहतियात, सतर्कता, सावधानता, सावधानी

Judiciousness in avoiding harm or danger.

He exercised caution in opening the door.
He handled the vase with care.
care, caution, forethought, precaution

অর্থ : ದೋಷಗಳು, ಪಾಪಗಳು, ದುಷ್ಟಕೆಲಸಗಳು ಮತ್ತು ಕೆಟ್ಟದ್ದರಿಂದ ದೂರ ಉಳಿಯುವ ಕ್ರಿಯೆ

উদাহরণ : ಅವನು ತುಂಬಾ ಮಾತನಾಡಬಾರದೆಂದು ಎಚ್ಚರದಿಂದ ಇರುವನು.

সমার্থক : ಎಚ್ಚರ, ನಿಗ್ರಹ


অন্যান্য ভাষায় অনুবাদ :

दोषों, पापों, दुष्कर्मों और बुराइयों से दूर रहने की क्रिया।

वह अत्यधिक बोलने से परहेज़ करता है।
एहतियात, तकवा, परहेज, परहेज़

ಜಾಗರೂಕ   ಗುಣವಾಚಕ

অর্থ : ಯಾರೋ ಒಬ್ಬರು ಎಚ್ಚರಿಕೆಯಿಂದ ಇರುವ

উদাহরণ : ಜಾಗೃತ ಕಾವಲುಗಾರ ಕಳ್ಳನನ್ನು ಹಿಡಿದು ಅದುಮಿದ.

সমার্থক : ಎಚ್ಚರದ, ಎಚ್ಚರದಂತ, ಎಚ್ಚರದಂತಹ, ಎಚ್ಚರವಿರುವ, ಎಚ್ಚರವಿರುವಂತ, ಎಚ್ಚರವಿರುವಂತಹ, ಎಚ್ಚರಿಕೆಯ, ಎಚ್ಚರಿಕೆಯಾದ, ಎಚ್ಚರಿಕೆಯಾದಂತ, ಎಚ್ಚರಿಕೆಯಾದಂತಹ, ಗಮನ ಕೊಡುವ, ಗಮನ ಕೊಡುವಂತ, ಗಮನ ಕೊಡುವಂತಹ, ಜಾಗರೂಕವಾದ, ಜಾಗರೂಕವಾದಂತ, ಜಾಗರೂಕವಾದಂತಹ, ಜಾಗೃತ, ಜಾಗೃತವಾದ, ಜಾಗೃತವಾದಂತ, ಜಾಗೃತವಾದಂತಹ, ಜೋಕೆಯ, ಜೋಕೆಯಾದ, ಜೋಕೆಯಾದಂತ, ಜೋಕೆಯಾದಂತಹ, ಲಕ್ಷ್ಯಕೊಡುವ, ಲಕ್ಷ್ಯಕೊಡುವಂತ, ಲಕ್ಷ್ಯಕೊಡುವಂತಹ


অন্যান্য ভাষায় অনুবাদ :

অর্থ : ಬುದ್ಧಿವಂತಿಕೆಯಿಂದ ಕೆಲಸ ಮಾಡುವ

উদাহরণ : ಚುರುಕು ಬುದ್ಧಿಯ ಪೊಲೀಸ್ ಅಧಿಕಾರಿಗಳು ಅಪರಾಧಿಗಳನ್ನು ಹಿಡಿದರು.

সমার্থক : ಚತುರತೆಯ, ಚಾಕಚಕ್ಯದ, ಚಾಲಕಿನ, ಚುರುಕು ಬುದ್ಧಿಯ, ದಕ್ಷ, ಬುದ್ಧಿವಂತ, ಬುದ್ಧಿವಂತಿಕೆಯ, ಸೂಕ್ಷ್ಮಗ್ರಾಹಿ, ಹುಷಾರಿ


অন্যান্য ভাষায় অনুবাদ :

चतुराई से काम करने वाला।

चालाक पुलिस अफसर ने अपराधियों के एक गिरोह को पकड़ा।
अमूक, अमूढ़, अमूर, आगर, खुर्राट, घूना, चंट, चतुर, चालाक, पटु, पृथुदर्शी, प्रगल्भ, बाँकुरा, सयाना, स्याना, होशियार

Mentally quick and resourceful.

An apt pupil.
You are a clever man...you reason well and your wit is bold.
apt, clever