অর্থ : ಯಾವುದೇ ಉತ್ಸವ ಅಥವಾ ಹಬ್ಬ ಮುಂತಾದವುಗಳಲ್ಲಿ ಇಡೀ ರಾತ್ರಿ ಇದ್ದಿರುವ ಕ್ರಿಯೆ
উদাহরণ :
ನವರಾತ್ರಿ ದಿನಗಳಲ್ಲಿ ದೇವಿ ದೇವಾಲಯದಲ್ಲಿ ರಾತ್ರಿ ಇಡೀ ಜಾಗರಣೆ ಮಾಡುವರು
অন্যান্য ভাষায় অনুবাদ :
অর্থ : ಎಚ್ಚರದಿಂದ ಇರುವ ಕ್ರಿಯೆ ಅಥವಾ ಭಾವನೆ
উদাহরণ :
ಎರಡು ದಿನಗಳಿಂದ ಜಾಗರಣೆ ಮಾಡಿದ ಕಾರಣ ಅವಳ ಕಣ್ಣು ಕೆಂಪಾಗಿದೆ
সমার্থক : ಎಚ್ಚರ
অন্যান্য ভাষায় অনুবাদ :