পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜವಾಬ್ದಾರಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜವಾಬ್ದಾರಿ   ನಾಮಪದ

অর্থ : ಯಾವುದೇ ಕೆಲಸ ಕಾರ್ಯಗಳ ಉಸ್ತುವಾರಿಯ ಹೊಣೆ

উদাহরণ : ಈ ಕೆಲಸದ ಜವಾಬ್ದಾರಿ ಯಾರದು ?

সমার্থক : ಹೊಣೆಗಾರಿಕೆ


অন্যান্য ভাষায় অনুবাদ :

অর্থ : ಈ ರೀತಿಯ ಕೆಲಸವನ್ನು ಪೂರ್ತಿ ಮಾಡುವುದು ನಮ್ಮೆಲ್ಲರ ಅವಶ್ಯಕತೆ ಮತ್ತು ಧರ್ಮದ ರೂಪದಲ್ಲಿ ಇರುತ್ತದೆ

উদাহরণ : ದೇಶದ ಸೇವೆಯನ್ನು ಮಾಡುವುದು ನಮ್ಮೆಲ್ಲರ ಪರಮ ಕರ್ತವ್ಯ.

সমার্থক : ಕರ್ತವ್ಯ, ಕೆಲಸ, ಮಾಡತಕ್ಕ, ಮಾಡಲು ಯೋಗ್ಯವಾದ, ಹೊಣೆ


অন্যান্য ভাষায় অনুবাদ :

ऐसा काम जिसे पूरा करना अपने लिए परम आवश्यक और धर्म के रूप में हो।

देश की सेवा करना हम सबका परम कर्तव्य है।
कर्तव्य, कर्त्तव्य, फर्ज, फ़र्ज़

The social force that binds you to the courses of action demanded by that force.

We must instill a sense of duty in our children.
Every right implies a responsibility; every opportunity, an obligation; every possession, a duty.
duty, obligation, responsibility

ಜವಾಬ್ದಾರಿ   ಗುಣವಾಚಕ

অর্থ : ಯಾವುದೇ ವ್ಯಕ್ತಿ ಅಥವಾ ಅಧಿಕಾರಿಗೆ, ಯಾವುದೇ ಸಂಸ್ಥೆಗೆ, ಇಲ್ಲವೆ ತನ್ನ ಯಾವುದೇ ಕಾರ್ಯಕ್ಕೆ ಉತ್ತರ ಕೊಡಬೇಕಾದ ಹೊಣೆಗಾರಿಕೆ ಯುಳ್ಳವ

উদাহরণ : ದೇಶದಲ್ಲಿ ಹೆಚ್ಚುತ್ತಿರುವ ಬ್ರಷ್ಟಾಚಾರಕ್ಕೆ ಹೊಣೆಗಾರಿಕೆ ಯಾರದು?

সমার্থক : ಉತ್ತರದಾಯಿಯಾದ, ಉತ್ತರದಾಯಿಯಾದಂತ, ಉತ್ತರದಾಯಿಯಾದಂತಹ, ಜವಾಬು ಕೊಡಬೇಕಾದ, ಜವಾಬು ಕೊಡಬೇಕಾದಂತ, ಜವಾಬು ಕೊಡಬೇಕಾದಂತಹ, ಜವಾಬ್ದಾರಿಯ, ಜವಾಬ್ದಾರಿಯಂತ, ಜವಾಬ್ದಾರಿಯಂತಹ, ಹೊಣೆಗಾರಿಕೆ, ಹೊಣೆಗಾರಿಕೆಯ, ಹೊಣೆಗಾರಿಕೆಯಂತ, ಹೊಣೆಗಾರಿಕೆಯಂತಹ


অন্যান্য ভাষায় অনুবাদ :

जिस पर कोई उत्तरदायित्व हो।

देश में बढ़ रहे भ्रष्टाचार का उत्तरदायी आखिर कौन है?
उत्तरदायक, उत्तरदायी, जवाबदेह, ज़िम्मादार, ज़िम्मेदार, ज़िम्मेवार, जिम्मादार, जिम्मेदार, जिम्मेवार