অর্থ : ಬಾವಿ ಮೊದಲಾದವುಗಳಿಂದ ನೀರನ್ನು ಎಳೆಯುವ ಯಂತ್ರ
উদাহরণ :
ರೈತರು ಹೊಲಕ್ಕೆ ನೀರು ಹಾಯಿಸುವುದಕ್ಕಾಗಿ ಜಲಯಂತ್ರವನ್ನು ಉಪಯೋಗಿಸುತ್ತಾರೆ.
সমার্থক : ನೀರಿನ ಪಂಪು
অন্যান্য ভাষায় অনুবাদ :
A mechanical device that moves fluid or gas by pressure or suction.
pump