অর্থ : ಆಯ ವ್ಯಯದ ಲೆಕ್ಕವನ್ನು ಬರೆದಿಡುವ ಪುಸ್ತಕ
উদাহরণ :
ಅವರು ತಮ್ಮ ಅಂಗಡಿಯ ಲೆಕ್ಕವನ್ನು ಖಾತೆ_ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ.
সমার্থক : ಕಿರ್ದಿ ಪುಸ್ತಕ, ಖಾತೆ ಪುಸ್ತಕ, ಲೆಕ್ಕದ ಪುಸ್ತಕ
অন্যান্য ভাষায় অনুবাদ :
A record in which commercial accounts are recorded.
They got a subpoena to examine our books.অর্থ : ಲೆಕ್ಕದ ಮಾಹಿತಿಯನ್ನು ಬರೆದಿಡುವ ಪುಸ್ತಕ
উদাহরণ :
ಅವರ ಜಮಾ_ಖರ್ಚಿನ_ಪುಸ್ತಕದಲ್ಲಿ ಈ ವರ್ಷದ ಅಯವ್ಯಯದ ಲೆಕ್ಕವಿದೆ.
সমার্থক : ಖಾತೆ ಕಿರ್ದಿ
অন্যান্য ভাষায় অনুবাদ :
অর্থ : ಪೂರ್ಣವಾಗಿ ನಿಶ್ಚಿಯಿಸದೆ ಮಾಡಿರುವ ಲೆಕ್ಕವನ್ನು ತಿದ್ದಿ ಬರೆಯಲು ಜಮಾ ಖರ್ಚಿನ ಪುಸ್ತಕವನ್ನು ತರಿಸಿಕೊಂಡರು
উদাহরণ :
ಧಾನ್ಯ ವ್ಯಾಪಾರಿಯು ಜಮಾ ಖರ್ಚಿನ ಪುಸ್ತಕವನ್ನು ನೋಡಿ ಮತ್ತು ರೈತನಿಗೆ ಐನೂರು ರೂಗಳನ್ನು ನೀಡಿದ.
সমার্থক : ಆಯವ್ಯಯ ಪುಸ್ತಕ, ವಹಿವಾಟಿನ ಪುಸ್ತಕ
অন্যান্য ভাষায় অনুবাদ :
অর্থ : ಜಮಾ ಖರ್ಚಿನ ಪುಸ್ತಕದಲ್ಲಿ ಜನರು ಬೇರೆ ಬೇರೆ ತಂದರು ಅದರ ಲೆಕ್ಕಚಾರಗಳನ್ನು ಇಟ್ಟುಕೊಳ್ಳುವರು
উদাহরণ :
ಹೊಟೆಲಿನವನು ನನ್ನ ಲೆಕ್ಕಚಾರವನ್ನು ನೋಡಲು ಜಮಾ ಖರ್ಚಿನ ಪುಸ್ತಕವನ್ನು ತೆಗೆದ.
সমার্থক : ಖಾತೆ ಪುಸ್ತಕ, ವಹಿ, ವಹಿವಾಟಿನ ಪುಸ್ತಕ
অন্যান্য ভাষায় অনুবাদ :
A record in which commercial accounts are recorded.
They got a subpoena to examine our books.