পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜಮಖಾನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜಮಖಾನೆ   ನಾಮಪದ

অর্থ : ದಪ್ಪ ದಾರದಿಂದ ಮಾಡಿರುವ ಒಂದು ತರಹದ ಹಾಸು

উদাহরণ : ಊಟ ಮಾಡಲು ನಾವೆಲ್ಲರು ಜಮಖಾನೆಯ ಮೇಲೆ ಕುಳಿತುಕೊಂಡೆವು.


অন্যান্য ভাষায় অনুবাদ :

मोटे सूतों का बुना हुआ एक प्रकार का बिछौना।

भोजन करने के लिए हम लोग दरी पर बैठे।
दरी

Floor covering consisting of a piece of thick heavy fabric (usually with nap or pile).

carpet, carpeting, rug

অর্থ : ಬಣ್ಣ ಬಣ್ಣದ ಮತ್ತು ದಪ್ಪವಾದ ನೂಲಿನಿಂದ ಮಾಡಿದ ನೆಲಹಾಸು

উদাহরণ : ಅವನು ತನ್ನ ಮಲುಗುವ ಕೋಣೆಯನ್ನು ಜಮಖಾನೆಯನ್ನು ಹಾಸಿದ್ದಾನೆ.

সমার্থক : ನಲುಗಂಬಳಿ


অন্যান্য ভাষায় অনুবাদ :

फर्श पर बिछाने की रंगीन और बूटेदार चादर।

उसके शयनकक्ष में जाजिम बिछी हुई है।
ज़ाजिम, जाजम, जाजिम

অর্থ : ಒಂದು ಪ್ರಕಾರದ ಭಾರವಾದ ಹಾಸಿಗೆ ಅದರ ನೇಯುವಿಕೆಯಲ್ಲಿ ಕಸೂತಿ ಕೆಲಸವನ್ನು ಮಾಡಲಾಗಿದೆ

উদাহরণ : ಇದು ತುಂಬಾ ಬೆಲೆಬಾಳುವ ರತ್ನಗಂಬಳಿ.

সমার্থক : ರತ್ನಗಂಬಳಿ


অন্যান্য ভাষায় অনুবাদ :

एक प्रकार का मोटा बिछावन जिसकी बुनावट में बेल-बूटे बने रहते हैं।

यह बहुत ही कीमती कालीन है।
क़ालीन, कालीन, गलीचा, गलैचा, ग़ालीचा, गालीचा, दुलीचा

Floor covering consisting of a piece of thick heavy fabric (usually with nap or pile).

carpet, carpeting, rug