পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜನ್ಮದಿನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜನ್ಮದಿನ   ನಾಮಪದ

অর্থ : ಆ ದಿನಾಂಕದಂದು ಯಾರಾದರು ಹುಟ್ಟಿರಬೇಕು

উদাহরণ : ಇಂದು ನನ್ನ ಹುಟ್ಟಿದ ಹಬ್ಬಜನ್ಮ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.

সমার্থক : ಜನುಮ ದಿನ, ಜನುಮ ದಿವಸ, ಜನುಮ-ದಿನ, ಜನುಮ-ದಿವಸ, ಜನ್ಮ ದಿನ, ಜನ್ಮ ದಿವಸ, ಜನ್ಮ-ದಿನ, ಜನ್ಮ-ದಿವಸ, ಜನ್ಮದಿವಸ, ಹುಟ್ಟಿದ ದಿನ, ಹುಟ್ಟಿದ ದಿವಸ, ಹುಟ್ಟಿದ ಹಬ್ಬ, ಹುಟ್ಟಿದ ಹಬ್ಬದ ದಿನ, ಹುಟ್ಟಿದ ಹಬ್ಬದ ದಿವಸ, ಹುಟ್ಟಿದ ಹಬ್ಬದ-ದಿವಸ, ಹುಟ್ಟಿದ-ದಿನ, ಹುಟ್ಟಿದ-ದಿವಸ


অন্যান্য ভাষায় অনুবাদ :

वह दिनांक जिस दिन कोई पैदा हुआ हो।

आज मेरा जन्मदिन है।
जन्मदिन को उत्सव के रूप में भी मनाया जाता है।
जनमदिन, जन्म दिवस, जन्म-दिवस, जन्मदिन, जन्मदिवस, बर्थडे, वर्षगाँठ, वर्षगांठ, सालगिरह

The date on which a person was born.

birthday, natal day

অর্থ : ಯಾವುದಾದರು ಪ್ರಸಿದ್ಧವಾದ ವ್ಯಕ್ತಿಗಳು ಜನ್ಮಿಸಿದ ದಿನವನ್ನು ಪ್ರಾಯಶಃ ಉತ್ಸವದ ರೂಪದಲ್ಲಿ ಆಚರಿಸಲಾಗುತ್ತದೆ

উদাহরণ : ಎರಡನೇ ಆಕ್ಟೋಬರ್ ನಂದು ಮಹಾತ್ಮಾ ಗಾಂಧಿಯವರ ಹುಟ್ಟಿದ ಹಬ್ಬವನ್ನು ಆಚರಿಸಲಾಗುತ್ತದೆ.

সমার্থক : ಜನನದಿನ, ಜನಿಸಿದ ದಿನ, ಜನ್ಮತಿಥಿ, ಜನ್ಮದಿನೋತ್ಸವ, ಜನ್ಮೋತ್ಸವ, ಜಯಂತಿ, ಹುಟ್ಟಿದದಿನ, ಹುಟ್ಟಿದಹಬ್ಬ, ಹುಟ್ಟು ಹಬ್ಬ


অন্যান্য ভাষায় অনুবাদ :

किसी प्रसिद्ध व्यक्ति के जन्म लेने का दिन जो प्रायः उत्सव के रूप में मनाया जाता है।

दो अक्टूबर को महात्मा गाँधी की जयंती मनायी जाती है।
जन्मोत्सव, जयंती, जयन्ती