অর্থ : ಬಹು ಸಂಖ್ಯೆಯಲ್ಲಿ ಸೇರಿರುವ ಜನರ ಗುಂಪು
উদাহরণ :
ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯ ಭಾಷಣಗಳಿಗೆ ಅಪಾರ ಜನಸ್ತೋಮ ಸೇರುತ್ತಿದ್ದರು.
সমার্থক : ಜನ ಜಂಗುಳಿ, ಜನ ಸಮೂಹ, ಜನ-ಜಂಗುಳಿ, ಜನಸ್ತೋಮ
অন্যান্য ভাষায় অনুবাদ :
The common people generally.
Separate the warriors from the mass.অর্থ : ದೊಡ್ಡ ಧ್ವನಿಯಲ್ಲಿ ಕೂಗಾಡುವುದು ಅಥವಾ ಗದ್ದಲದ ವಾತಾವರಣವನ್ನು ಸೃಷ್ಠಿಸುವುದು
উদাহরণ :
ಪ್ರಶ್ನೆ ಪತ್ರಿಕೆಯು ಬಯಲಾದ ಕಾರಣ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಂದ ಕೋಲಾಹಲ ಶುರುವಾಗಿದೆ.
সমার্থক : ಅವಾಂತರ, ಕೋಲಾಹಲ, ಗದ್ದಲ, ಗಲಾಟೆ
অন্যান্য ভাষায় অনুবাদ :
ऊँची आवाज़ में बोलने या चिल्लाने आदि से उत्पन्न अस्पष्ट आवाज।
कक्षा से अध्यापकजी के बाहर निकलते ही छात्रों ने शोरगुल शुरू कर दिया।A loud and disturbing noise.
racketঅর্থ : ತುಂಬಾ ಹತ್ತಿರವಾಗಿರುವ
উদাহরণ :
ಒತ್ತಾಗಿರುವ ಕೂದಲಿನ ಸಂರಕ್ಷಣೆ ಬಹಳ ಕಷ್ಟ.
সমার্থক : ಒತ್ತಾಗಿ, ಒತ್ತಾಗಿರುವ, ಒತ್ತಾಗಿರುವಂತ, ಒತ್ತಾಗಿರುವಂತಹ, ಜನಜಂಗುಳಿಯ, ಜನಜಂಗುಳಿಯಂತ, ಜನಜಂಗುಳಿಯಂತಹ, ಹತ್ತಿರ, ಹತ್ತಿರವಾದ, ಹತ್ತಿರವಾದಂತ, ಹತ್ತಿರವಾದಂತಹ
অন্যান্য ভাষায় অনুবাদ :