পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜಡೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜಡೆ   ನಾಮಪದ

অর্থ : ಕೂದಲಿನ ಕುಚ್ಚು

উদাহরণ : ಗಲ್ಲದವರೆಗೆ ಜೋಲಾಡುತ್ತಿರುವ ಕೂದಲು ಅವಳ ಸುಂದರತೆಯನ್ನು ಹೆಚ್ಚಿಸುತ್ತಿದೆ.ತಾಯಿಯು ಮಕ್ಕಳ ಕೂದಲನ್ನು ಸಿಂಬೆಯ ರೂಪದಲ್ಲಿ ಕೊಡುತ್ತಿದ್ದಾಳೆ.

সমার্থক : ಕುರುಳು, ಕೇಶಪಾಟ, ಗುಂಗುರು ಗೂದಲು, ಜಡೆಗೆಗಟ್ಟಿದ ಕೂದಲು, ಜುಟ್ಟು, ಜೋತಾಡುವ ಕೂದಲು, ತಲೆಯ ಕೂದಲು, ಮುಂಗುರುಳು, ಶಿಖೆ


অন্যান্য ভাষায় অনুবাদ :

बालों का गुच्छा या एक साथ चिपके या बँधे हुए बाल।

गालों पर लटकती लटें उसकी सुन्दरता को बढ़ा रही हैं।
माँ बच्ची की लट को जूड़े का रूप दे रही है।
अलक, केश-पाश, चिकुर-पाश, लट

A strand or cluster of hair.

curl, lock, ringlet, whorl

অর্থ : ಕೂದಲನ್ನು ವಿಶೇಷ ಪ್ರಕಾರವಾಗಿ ಹೆಣೆಯುವುದರಿಂದ ಆಗುವ ಆಕೃತಿ

উদাহরণ : ಅವಳು ಪ್ರತಿ ದಿನ ಎರಡು ಜಡೆಗಳನ್ನು ಹಾಕಿಕೊಳ್ಳುತ್ತಾಳೆ.

সমার্থক : ಚಿಕ್ಕ ಜುಟ್ಟು, ಜುಟ್ಟು, ಹೆಳಲು


অন্যান্য ভাষায় অনুবাদ :

बालों को विशेष प्रकार से एक में गूँथने पर बननेवाली आकृति।

वह हर दिन दो चोटियाँ बनाती है।
चुटला, चुटिला, चोटी, वेणी, शिखंडी, शिखण्डी

A hairdo formed by braiding or twisting the hair.

braid, plait, tress, twist

অর্থ : ಹೆಣೆದ ಜಡೆ ಕೂದಲು

উদাহরণ : ರೈಲಿನಲ್ಲಿ ಇಬ್ಬರು ಮಹಿಳೆಯರು ಪರಸ್ಪರ ಜಡೆಗಳನ್ನು ಎಳೆದುಕೊಂಡು ಜಗಳವಾಡುತ್ತಿದ್ದರು.


অন্যান্য ভাষায় অনুবাদ :

सिर के बड़े-बड़े बालों का समूह।

ट्रेन में दो औरतें एक दूसरे का झोंटा पकड़कर खींच रही थीं।
झोंटा, झोंटी

A strand or cluster of hair.

curl, lock, ringlet, whorl

অর্থ : ತಲೆಯಲ್ಲಿನ ಉದ್ದನೆಯ ಕೂದಲನ್ನು ಹೆಣೆದ ಅಥವಾ ಜೋಡಿಸಿ ಹಾಕಿದ ಗಂಟು

উদাহরণ : ಅವಳ ಜಡೆ ಉದ್ದವಾಗಿದೆ.


অন্যান্য ভাষায় অনুবাদ :

सिर के बालों को लपेटकर उनकी बाँधी हुई गाँठ।

औरतें जूड़े में गजरा लगाती हैं।
खोंपा, खोपा, जूड़ा

অর্থ : ಒಂದರೊಳಗೊಂದು ಸಿಕ್ಕಿಕೊಂಡ ಉದ್ದಕೂದಲು

উদাহরণ : ಗಂಗೆಯು ಶಿವ ಜಡೆಜಟ್ಟೆಯಲ್ಲಿ ನೆಲೆಸಿದ್ದಾಳೆ.

সমার্থক : ಜಟ್ಟೆ, ಜಡೆಗಟ್ಟಿನ ಕೂದಲು


অন্যান্য ভাষায় অনুবাদ :

लट के रूप में गुँथे हुए सिर के बहुत बड़े-बड़े बाल।

गंगाजी के तट पर बैठे साधु की जटाएँ बहुत लंबी थीं।
जट, जटा, जटाजूट, जटि, सटा

A hairdo formed by braiding or twisting the hair.

braid, plait, tress, twist

ಜಡೆ   ಕ್ರಿಯಾಪದ

অর্থ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

উদাহরণ : ಅವನು ಬೆತ್ತದಿಂದ ಹೊಡೆದನು.

সমার্থক : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡಿ, ಹೊಡೆ


অন্যান্য ভাষায় অনুবাদ :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना