পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜಡಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜಡಿ   ನಾಮಪದ

অর্থ : ಕೈ, ಕಾಲುಗಳಿಂದ ಜೋರಾಗಿ ಹೊಡೆಯುವುದ ಅಥವಾ ತಳಿಸುವುದು

উদাহরণ : ಹಳ್ಳಿಯವರು ಕಳ್ಳನಿಗೆ ಚೆನ್ನಾಗಿ ಹೊಡೆದ ಮೇಲೆ ಪೋಲೀಸರಿಗೆ ಒಪ್ಪಿಸಿದರು.

সমার্থক : ತುಳಿ, ಬಡಿ, ಬಡೆ, ಹೊಡೆ


অন্যান্য ভাষায় অনুবাদ :

हाथ, पैर आदि से मारने की क्रिया।

ग्रामीणों ने कुटाई के बाद चोर को पुलिस के हवाले कर दिया।
कुटाई, कूटना

ಜಡಿ   ಕ್ರಿಯಾಪದ

অর্থ : ಒತ್ತಿ ತುಂಬುವ ಪ್ರಕ್ರಿಯೆ

উদাহরণ : ಅವನು ನನ್ನ ಎಲ್ಲಾ ಸಾಮಾನುಗಳನ್ನು ಒಂದೇ ಬ್ಯಾಗಿನಲ್ಲಿ ಒತ್ತಿ ತುಂಬಿದರು.

সমার্থক : ಒತ್ತಿ ತುಂಬು, ತುರುಕು


অন্যান্য ভাষায় অনুবাদ :

खूब कस कर भरना।

उसने सारा सामान एक ही बोरे में ठूँसा।
ठाँसना, ठांसना, ठूँसना, ठूंसना, ठूसना, ठेंसना, ठेसना

Put something somewhere so that the space is completely filled.

Cram books into the suitcase.
cram

অর্থ : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ

উদাহরণ : ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.

সমার্থক : ತುಳಿ, ಬಡಿ, ಬಡೆ, ಹೊಡೆ


অন্যান্য ভাষায় অনুবাদ :

हाथ, पैर आदि से लगातार मारना।

सिपाही चोर को खूब कूट रहा है।
कुटाई करना, कूटना, खूब ठोंकना, खूब पीटना, खूब मारना

Strike violently and repeatedly.

She clobbered the man who tried to attack her.
baste, batter, clobber

অর্থ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

উদাহরণ : ಅವನು ಬೆತ್ತದಿಂದ ಹೊಡೆದನು.

সমার্থক : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡಿ, ಹೊಡೆ


অন্যান্য ভাষায় অনুবাদ :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

অর্থ : ತಟ್ಟೆಯ ತುಂಬಾ ತಿನ್ನುವುದು

উদাহরণ : ನಾನು ಈ ದಿನ ಪಾರ್ಟಿಯಲ್ಲಿ ಜೆನ್ನಾಗಿ ಜಡಿದೆ.

সমার্থক : ತುರುಕು


অন্যান্য ভাষায় অনুবাদ :

खूब पेटभर खाना।

मैंने आज पार्टी में खूब ठूँसा।
ठूँसना, ठूंसना, ठूसना