পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜಡವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜಡವಾದ   ನಾಮಪದ

অর্থ : ಒಂದು ದಾರ್ಶನಿಕ ಸಿದ್ಥಾಂತ ಅನುಸಾರ ಚೇತನ ವನ್ನು ಆತ್ಮದ ಅಸ್ಥಿತ್ವವೆಂದು ನಂಬಲಾಗುವುದಿಲ್ಲ ಮತ್ತು ಎಲ್ಲವನ್ನು ಜಡತೆಯ ವಿಕಾರ ಎಂದು ನಂಬಲಾಗುತ್ತದೆ

উদাহরণ : ರಮೇಶನು ಜಡವಾದ ಸಮರ್ಥಕನಾಗಿದ್ದನ್ನು.

সমার্থক : ಅಚೇತನ ವಾದ, ಅಚೇತನ-ವಾದ, ಜಡ-ವಾದ


অন্যান্য ভাষায় অনুবাদ :

एक दार्शनिक सिद्धान्त जिसके अनुसार चेतन आत्मा का अस्तित्व नहीं माना जाता और सब कुछ को जड़ता का ही विकार माना जाता है।

चार्वाक जड़-वाद के समर्थक थे।
जड़-वाद, जड़वाद

ಜಡವಾದ   ಗುಣವಾಚಕ

অর্থ : ಚೇತನರಹಿತವಾದ ಅಥವಾ ಜೀವವಿರದ

উদাহরণ : ಮೋಹನನು ಭೌತಿಕ ವಸ್ತುಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾನೆ.

সমার্থক : ಅಚೇತನ, ಅಚೇತನಂತ, ಅಚೇತನಂತಹ, ಚೈತನ್ಯರಹಿತ, ಚೈತನ್ಯರಹಿತವಾದ, ಚೈತನ್ಯರಹಿತವಾದಂತಹ, ಚೈತನ್ಯರಾಹಿತ್ಯ, ಚೈತನ್ಯರಾಹಿತ್ಯವಾದ, ಚೈತನ್ಯರಾಹಿತ್ಯವಾದಂತ, ಚೈತನ್ಯರಾಹಿತ್ಯವಾದಂತಹ, ಚೈತನ್ಯಹೀನ, ಚೈತನ್ಯಹೀನವಾದ, ಚೈತನ್ಯಹೀನವಾದಂತ, ಚೈತನ್ಯಹೀನವಾದಂತಹ, ಜಡ, ಜಡಗೊಂಡ, ಜಡಗೊಂಡಂತ, ಜಡಗೊಂಡಂತಹ, ಜಡವಾದಂತ, ಜಡವಾದಂತಹ, ಜೀವರಹಿತ, ಜೀವರಹಿತವಾದ, ಜೀವರಹಿತವಾದಂತಹ, ಜೀವಹೀನ, ಜೀವಹೀನವಾದ, ಜೀವಹೀನವಾದಂತ, ಜೀವಹೀನವಾದಂತಹ, ಭೌತಿಕ, ಭೌತಿಕವಾದ, ಭೌತಿಕವಾದಂತ, ಭೌತಿಕವಾದಂತಹ


অন্যান্য ভাষায় অনুবাদ :

जिसमें चेतनता या जीवन न हो।

मोहन जड़ पदार्थों का अध्ययन कर रहा है।
अचेतन, अचैतन्य, अजीव, अजैव, अनात्म, अस्थूल, आत्मारहित, चेतनारहित, जड़, जड़त्वयुक्त, निर्जीव, व्यूढ़, स्थूल

অর্থ : ಯಾವುದೇ ವಸ್ತು ಅಥವಾ ಸಂಗತಿಯು ಜೀವಂತಿಕೆಯನ್ನು ಕಳೆದುಕೊಂಡಿರುವುದು ಅಥವಾ ಜಡಗೊಂಡಿರುವುದು

উদাহরণ : ಪ್ರಾಚೀನ ಭಾಷೆಗಳು ಇಂದು ಮೃತ ಭಾಷೆಯಾಗಿದೆ.

সমার্থক : ಜಡ, ಜಡವಾದಂತ, ಜಡವಾದಂತಹ, ನಿರ್ಜೀವ, ನಿರ್ಜೀವವಾದ, ನಿರ್ಜೀವವಾದಂತ, ನಿರ್ಜೀವವಾದಂತಹ, ಮೃತ, ಮೃತವಾದ, ಮೃತವಾದಂತ, ಮೃತವಾದಂತಹ


অন্যান্য ভাষায় অনুবাদ :

जिसमें जीवनी शक्ति, उपयोगिता या क्रियाशीलता न रह गयी हो।

कुछ प्राचीन भाषाएँ आज मृत हो गयी हैं।
मृत