পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜಗ್ಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜಗ್ಗು   ನಾಮಪದ

অর্থ : ಎಳೆಯುವ ಕ್ರಿಯೆ

উদাহরণ : ಜಾಸ್ತಿ ಎಳೆದುದರಿಂದ ರಬ್ಬರ್ ತುಂಡಾಯಿತು.

সমার্থক : ಎಳೆ


অন্যান্য ভাষায় অনুবাদ :

तानने की क्रिया या भाव।

अधिक तानने के कारण रबर टूट गया।
खींच, खींचना, तान, तानना

The action of stretching something tight.

Tension holds the belt in the pulleys.
tension

ಜಗ್ಗು   ಕ್ರಿಯಾಪದ

অর্থ : ಬಲಪೂರ್ವಕವಾಗಿ ತನ್ನ ಕಡೆಗೆ ಎಳೆಯುವುದು

উদাহরণ : ಮಕ್ಕಳು ರೆಂಬೆ ಕಟ್ಟಿರುವ ಹಗ್ಗವನ್ನು ಎಳೆಯುತ್ತಿದ್ದಾರೆ.

সমার্থক : ಎಳೆ, ದರದರ ಎಳೆ, ಬಿಗಿ


অন্যান্য ভাষায় অনুবাদ :

बलपूर्वक अपनी तरफ़ लाना।

बच्चे डाली में बँधी रस्सी को खींच रहे हैं।
खींचना, खीचना

অর্থ : ಯಾವುದಾದರು ವಸ್ತು ಮೊದಲಾದವುಗಳನ್ನು ಈ ಪ್ರಕಾರವಾಗಿ ಎಳೆದು ಅಥವಾ ಜಗ್ಗಿ ಭೂಮಿಯಿಂದ ಕಿತ್ತೊಗೆಯುವುದು

উদাহরণ : ಅವನು ತನ್ನ ಸಹೋದರನನ್ನು ವಿದ್ಯಾಲಯದವರೆವಿಗೂ ಎಳೆದು ಕೊಂಡು ಹೋದನು.

সমার্থক : ಎಳೆ, ಕೀಳು


অন্যান্য ভাষায় অনুবাদ :

किसी वस्तु आदि को इस प्रकार खींचना कि वह भूमि से रगड़ खाती हुई आये।

उसने अपने भाई को विद्यालय तक घसीटा।
घसीटना

Pull, as against a resistance.

He dragged the big suitcase behind him.
These worries were dragging at him.
drag

অর্থ : ಯಾವುದೇ ವ್ಯಕ್ತಿ ಅಥವಾ ಸಂಗತಿಯು ತನ್ನ ಕಡೆಗೆ ಪ್ರಭಾವ ಬೀರಿಸಿಕೊಳ್ಳುವ ಗುಣ

উদাহরণ : ಹಾವಾಡಿಗನು ಮಗುವಿನ ಮೈಮೇಲೆ ಹಾವುಗಳನ್ನು ಆಡಿಸುತ್ತಾ ಜನರನ್ನು ಆಕರ್ಷಿಸುತ್ತಾನೆ.

সমার্থক : ಆಕರ್ಷಿಸು, ಎಳೆ, ಸೆಳೆ


অন্যান্য ভাষায় অনুবাদ :

किसी व्यक्ति या वस्तु का प्रभाव या गुण निकाल देना।

सपेरे ने बच्चे के शरीर से साँप का ज़हर खींचा।
खींचना, खीचना, चूसना

অর্থ : ಶಾರೀರಿಕ ಅಥವಾ ಮಾನಸಿಕ ಶಕ್ತಿ ಕಡಿಮೆಯಾಗುವ ಪ್ರಕ್ರಿಯೆ

উদাহরণ : ಇಷ್ಟೊಂದು ಸಮಸ್ಯೆಗಳು ಇದ್ದರು ರಾಮ ಎಂದು ಅಂಜಲಿಲ್ಲ

সমার্থক : ಅಂಜು, ಅಳುಕು, ಬಗ್ಗು

অর্থ : ಯಾವುದಾದರು ವಸ್ತು ಅದರು ಪೂರ್ಣವಾದ ಉದ್ದ ಅಥವಾ ಅಗಲದವರೆವಿಗೂ ಎಳೆದು ತರುವುದು

উদাহরণ : ಬೇಟೆಗಾರನು ಧನಸ್ಸಿನ ದಾರವನ್ನು ಎಳೆಯುತ್ತಿದ್ದಾನೆ.

সমার্থক : ಎಳೆ, ಬಿಗಿ


অন্যান্য ভাষায় অনুবাদ :

किसी वस्तु को उसकी पूरी लम्बाई या चौड़ाई तक बढ़ाकर ले जाना।

शिकारी धनुष की डोर को तान रहा है।
ईंचना, ईचना, ऐंचना, खींचना, खीचना, तानना

Make tight or tighter.

Tighten the wire.
fasten, tighten

অর্থ : ಅಂಟಿಕೊಂಡಿರುವ ವಸ್ತುಗಳನ್ನು ಎಳೆದು ವಿಸ್ತಾರ ಮಾಡು

উদাহরণ : ಮೈಮುರಿ ಆಕಳಿಸುತ್ತ ದೇಹವನ್ನು ಹೊರಳಿಸಿ ಅಥವಾ ಮಣಿಸಿ ಎಲೆಯುತ್ತೇವೆ.

সমার্থক : ಎಲೆ, ಬಿಗಿ


অন্যান্য ভাষায় অনুবাদ :

किसी सिमटी या लिपटी हुई चीज़ को खींचकर फैलाना।

अँगड़ाई लेते समय हम अपना हाथ-पैर तानते हैं।
तानना

Make long or longer by pulling and stretching.

Stretch the fabric.
elongate, stretch