অর্থ : ಜಗಳ ಗದ್ದಲ ಮಾಡುವ ಸ್ವಭಾವದವಳು
উদাহরণ :
ಅವಳೊಬ್ಬಳು ಜಗಳಗಂಟಿ ತಿಮ್ಮಿ.
সমার্থক : ಉಪದ್ರವಿ, ಉಪದ್ರವಿಯಾದ, ಉಪದ್ರವಿಯಾದಂತ, ಉಪದ್ರವಿಯಾದಂತಹ, ಜಗಳಗಂಟಿ, ಜಗಳಗಂಟಿಯಾದ, ಜಗಳಗಂಟಿಯಾದಂತಹ
অন্যান্য ভাষায় অনুবাদ :
অর্থ : ಜಗಳ ಕಾಯುವ ಸ್ವಾಭಾವದಂತಹ
উদাহরণ :
ಜಗಳಗಂಟಿಯಾದ ವ್ಯಕ್ತಿಗಳ ಜತೆ ಜಗಳ ಕಾಯದೆ ಸುಮ್ಮನಿರುವುದು ಉಚಿತ.
সমার্থক : ಕಲಹಪ್ರಿಯ, ಕಲಹಪ್ರಿಯವಾದ, ಕಲಹಪ್ರಿಯವಾದಂತ, ಕಲಹಪ್ರಿಯವಾದಂತಹ, ಜಗಳಗಂಟಿಯಾದ, ಜಗಳಗಂಟಿಯಾದಂತಹ
অন্যান্য ভাষায় অনুবাদ :