অর্থ : ಯಾವುದಾದರು ಮಾತಿಗೆ ಆವೇಶಪೂರ್ಣವಾಗಿ ವಿವಾದ ಮಾಡು
উদাহরণ :
ಜಮೀನನ್ನು ಹಂಚುವ ವಿಷಯಕ್ಕೆ ಶ್ಯಾಮನು ತನ್ನ ಅಣ್ಣನೊಡನೆ ಜಗಳವಾಡಿದನು.
সমার্থক : ಕಲಹ ಮಾಡು, ಕಾದು, ಜಗಳ ಆಡು, ಜಗಳವಾಡು, ಯುದ್ಧ ಮಾಡು
অন্যান্য ভাষায় অনুবাদ :
किसी बात पर कहासुनी या आवेशपूर्ण विवाद करना।
जमीन के बँटवारे को लेकर श्याम अपने भाइयों से लड़ने लगा।অর্থ : ವಿರೋಧಿಗಳನ್ನು ಪರಾಜಯಗೊಳಿಸುವುದಕ್ಕಾಗಿ ಅವರ ಮೇಲೆ ಆಯುದ್ಧಗಳನ್ನು ಪ್ರಯೋಗಿಸುವುದು
উদাহরণ :
ರಾಣಿ ಲಕ್ಷ್ಮೀಬಾಯಿಯು ಆಂಗ್ಲರೊಡನೆ ವೀರಾವೇಶದಿಂದ ಯುದ್ಧ ಮಾಡಿದಳು.
সমার্থক : ಜಗಳವಾಡು, ಯುದ್ಧ ಮಾಡು, ಹೋರಾಡು
অন্যান্য ভাষায় অনুবাদ :
विरोधी को परास्त करने के लिए उसके ख़िलाफ हथियार उठाना।
रानी लक्ष्मीबाई ने अँग्रेज़ों के साथ वीरतापूर्वक युद्ध किया।Make or wage war.
warঅর্থ : ಯಾವುದೇ ವಸ್ತುಗಳನ್ನು ಪಡೆದುಕೊಳ್ಳಲು ಕೈಲಾದಷ್ಟು ಪ್ರಯತ್ನ ಮಾಡುವ ಪ್ರಕ್ರಿಯೆ
উদাহরণ :
ನಾನು ಈ ಕೆಲಸವನ್ನು ಮಾಡಿಸಲು ನಾಲ್ಕು ದಿನಗಳಿಂದ ಜಗಳ ಮಾಡುತ್ತಿದ್ದೇನೆ.
সমার্থক : ಘರ್ಷಣೆ ಮಾಡು, ಸಂರ್ಘಷ ಮಾಡು
অন্যান্য ভাষায় অনুবাদ :
किसी चीज को प्राप्त करने के लिए भरसक प्रयत्न करना।
मैं इस काम को करवाने के लिए चार दिन से जूझ रहा हूँ।