অর্থ : ಯಾವುದೇ ವಿಷಯ ಅಥವಾ ಸಂಗತಿಯು ಜಗತ್ತಿಗೆಲ್ಲಾ ತಿಳಿದಿರುವುದು
উদাহরণ :
ಅವನು ಇಷ್ಟು ದಿನ ಮುಚ್ಚಿಟ್ಟ ಗುಟ್ಟು ಈಗ ಜಗಜ್ಜಾಹೀರಾದ ವಿಷಯವಾಗಿದೆ.
সমার্থক : ಜಗಜ್ಜಾಹೀರಾದ, ಜಗಜ್ಜಾಹೀರಾದವಾದ, ಜಗಜ್ಜಾಹೀರಾದವಾದಂತ, ಜಗಜ್ಜಾಹೀರಾದವಾದಂತಹ, ಜಗತ್ತಿಗೇ ತಿಳಿದಂತ, ಜಗತ್ತಿಗೇ ತಿಳಿದಂತಹ
অন্যান্য ভাষায় অনুবাদ :
जिसे सब जानते हों।
यह सर्वविदित बात है कि आधुनिक युग में बिना घूस दिये कोई काम नहीं होता।