অর্থ : ಛೇದಿಸಿದ, ಭೇದಿಸಿದ ಅಥವಾ ಭೇದಿಸಲಾದಂತಹ
উদাহরণ :
ಭೇಟೆಗಾರನು ಛೇದಿಸಿದ ಭೇಟೆಯ ಹತ್ತಿರ ಹೋದನು.
সমার্থক : ಛೇದಿಸಿದ, ಛೇದಿಸಿದಂತಹ, ಭೇದಿಸಿದ, ಭೇದಿಸಿದಂತ, ಭೇದಿಸಿದಂತಹ
অন্যান্য ভাষায় অনুবাদ :
Having a hole cut through.
Pierced ears.অর্থ : ಯಾವುದನ್ನು ಛೇದಿಸಲಾಗಿದೆಯೋ
উদাহরণ :
ಯುದ್ಧಭೂಮಿಯ ನಾಲ್ಕು ದಿಕ್ಕುಗಳಲ್ಲಿಯೂ ಛೇದಿಸಿದ ಶತ್ರುಗಳ ಶರೀರ ಬಿದ್ದಿದ್ದವು.
সমার্থক : ಕತ್ತರಿಸಿದ, ಕತ್ತರಿಸಿದಂತ, ಕತ್ತರಿಸಿದಂತಹ, ಛೇದಿಸಿದ, ಛೇದಿಸಿದಂತಹ
অন্যান্য ভাষায় অনুবাদ :