পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಛಾಯೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಛಾಯೆ   ನಾಮಪದ

অর্থ : ಪ್ರಾಕೃತದ ಕಾವ ಸಂಗ್ರವನ್ನು ಸಂಸ್ಕೃತಕ್ಕೆ ಅನುವಾದ ಮಾಡುವುದು

উদাহরণ : ಈ ಗ್ರಂಥದಲ್ಲಿ ಹಲವಾರು ಕವಿಗಳು ಬರೆದ ಕವಿತೆಗಳ ಛಾಯೆ ಇದೆ.


অন্যান্য ভাষায় অনুবাদ :

प्राकृत के मजमून का संस्कृत अनुवाद।

इस ग्रंथ में गाथासप्तशत की गाथाओं की छाया भी हैं।
छाया

অর্থ : ಪ್ರಕಾಶಮಾನವಾದ ಬೆಳಕಿನಲ್ಲಿ ಮೂಡುವ ವ್ಯಕ್ತಿ, ವಸ್ತುಗಳ ಅಂತಹದ್ದೇ ತದ್ರೂಪದ ಪ್ರತಿ ಆಕಾರ

উদাহরণ : ಮಗುವು ತನ್ನ ನೆರಳನ್ನು ನೋಡಿ ಖುಷಿಗೊಂಡು ಆಟವಾಡುತ್ತಿತ್ತು.

সমার্থক : ನೆರಳು


অন্যান্য ভাষায় অনুবাদ :

किसी वस्तु पर प्रकाश पड़ने पर उसकी विपरित दिशा में उस वस्तु के अनुरूप बनी काली आकृति।

बच्चा अपनी परछाईं को देखकर प्रसन्न हो रहा है।
छाया, परछाईं, परछावाँ, परछाहीँ, प्रतिच्छाया, प्रतिछाया, साया

Shade within clear boundaries.

shadow

অর্থ : ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವ್ಯಕ್ತಿ ಅಥವಾ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ

উদাহরণ : ಆ ಇಬ್ಬರು ಸ್ನೇಹಿತರ ಒಬ್ಬರಿಗೊಬ್ಬರ ಪ್ರತಿಬಿಂಬ.

সমার্থক : ನೆರಳು, ಪ್ರತಿಬಿಂಬ


অন্যান্য ভাষায় অনুবাদ :

प्रायः किसी के पीछे या साथ लगा रहनेवाला व्यक्ति या पदार्थ।

वे दोनों दोस्त एक दूसरे की छाया हैं।
छाया, साया

অর্থ : ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ

উদাহরণ : ಹಾದಿಕಾರ (ಪಥಿಕ) ನೆರಳಿನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾನೆ.

সমার্থক : ನೆರಳು


অন্যান্য ভাষায় অনুবাদ :

वह स्थान जहाँ धूप, प्रकाश आने में रूकावट हो।

पथिक छाया में आराम कर रहा है।
अनातय, छाँव, छाँह, छाया, साया

Relative darkness caused by light rays being intercepted by an opaque body.

It is much cooler in the shade.
There's too much shadiness to take good photographs.
shade, shadiness, shadowiness

অর্থ : ಯಾವುದಾದರು ವಸ್ತುವಿನ ಗುಣಧರ್ಮದ ಅಂಶ

উদাহরণ : ಮಧ್ಯಪ್ರದೇಶದ ಸಾಗರದ ಮೇಲೆ ಬೀಳುವ ಸೂರ್ಯನ ಪ್ರತಿಬಿಂಬವನ್ನು ನೋಡಲು ಬೇರೆ ಬೇರೆ ದೇಶಗಳಿಂದ ಜನರು ಬಂದಿದ್ದರು.

সমার্থক : ಕಾಂತಿ, ಪ್ರತಿಬಿಂಬ, ಹೊಳಪು


অন্যান্য ভাষায় অনুবাদ :

किसी वस्तु आदि के गुणधर्म का अंश।

मध्यप्रदेश के सागर खेल परिसर में रविवार को विभिन्न प्रदेशों की लोक कलाओं की झलक देखने को मिली।
छटा, झलक

A brief or incomplete view.

From the window he could catch a glimpse of the lake.
glimpse