অর্থ : ಛಾಯಾ ಚಿತ್ರ ಯಂತ್ರದಿಂದ ತೆಗೆದ ಭಾವಚಿತ್ರ
উদাহরণ :
ಈ ವಿನಂತಿ ಪತ್ರದಲ್ಲಿ ನಿಮ್ಮ ಒಂದು ಭಾವಚಿತ್ರವನ್ನು ಅಂಟಿಸಿ
সমার্থক : ಛಾಯಾ-ಚಿತ್ರ, ಛಾಯಾಚಿತ್ರ, ಫೋಟೋ, ಭಾವಚಿತ್ರ
অন্যান্য ভাষায় অনুবাদ :
किसी वस्तु, व्यक्ति आदि का फोटोकैमरे से निकाला हुआ चित्र।
इस आवेदनपत्र पर अपना एक फोटो भी चिपका दीजिए।