অর্থ : ಮಳೆ ಮತ್ತು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬಟ್ಟೆ ಮೊದಲಾದವುಗಳಿಂದ ಮಾಡಿರುವಂತಹ ಒಂದು ವಸ್ತು ಅದರಲ್ಲಿ ಧಾತು, ಮರದಿಂದ ಮಾಡಿದಂತಹ ಕೋಲನ್ನು ಜನರು ಕೈಯಲ್ಲಿ ಹಿಡಿಯುತ್ತಾರೆ
উদাহরণ :
ಮಳೆಗಾಲದಲ್ಲಿ ಜನರು ಒದ್ದೆಯಾಗುವುದನ್ನುನೆನೆಯುವುದನ್ನು ತಡೆಯುವುದಕ್ಕೋಸ್ಕರ ಛತ್ರಿಯನ್ನು ಉಪಯೋಗಿಸುತ್ತಾರೆ.
অন্যান্য ভাষায় অনুবাদ :
A lightweight handheld collapsible canopy.
umbrellaঅর্থ : ದೇವತಾ ಮೂರ್ತಿಗಳ ಮೇಲೆ ಹಾಕುವಂತಹ ಲೋಹದಿಂದ ಮಾಡಿದ ಛತ್ರಿ
উদাহরণ :
ಈ ದೇವಾಲಯದಲ್ಲಿ ಪ್ರತಿಯೊಂದು ಮೂರ್ತಿಗಳ ಮೇಲೆಯೂ ಕೊಡೆಗಳನ್ನು ಹಾಕಲಾಗಿದೆ.
সমার্থক : ಕೊಡೆ, ರಾಜ ಛತ್ರ, ರಾಜ ಛತ್ರಿ, ರಾಜ-ಛತ್ರ, ರಾಜ-ಛತ್ರಿ
অন্যান্য ভাষায় অনুবাদ :
देवों की मूर्तियों के ऊपर लगाई जानेवाली धातु की छतरी।
इस मंदिर में प्रत्येक मूर्ति के ऊपर सोने का छत्र लगा हुआ है।