পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಛತ್ರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಛತ್ರ   ನಾಮಪದ

অর্থ : ರಾಜಚಿಹ್ನೆಯ ರೂಪದಲ್ಲಿ ರಾಜರುಗಳ ಮೇಲೆ ಹಿಡಿಯುವಂತಹ ಛತ್ತರಿಗೆ ಅಥವಾ ಕೊಡೆ

উদাহরণ : ಪ್ರಾಚೀನ ಕಾಲದಲ್ಲಿ ಛತ್ರಪತಿ ರಾಜ ಛತ್ರವನ್ನು ಧಾರಣೆ ಮಾಡುತ್ತಿದ್ದರು.

সমার্থক : ಕೊಡೆ, ರಾಜ ಛತ್ರ


অন্যান্য ভাষায় অনুবাদ :

राजचिन्ह के रूप में राजाओं आदि पर लगाया जानेवाला बड़ा छाता।

प्राचीन काल में छत्रपति राजा छत्र धारण करते थे।
छत्र

অর্থ : ಪ್ರವಾಸಿಗಳು ಉಳಿದುಕೊಳ್ಳುವ ಸ್ಥಳ

উদাহরণ : ಕೇದಾರನಾಥಕ್ಕೆ ಹೋಗುವಾಗ ನಾವು ಒಂದು ಪ್ರವಾಸೀಭವನದಲ್ಲಿ ಉಳಿದುಕೊಂಡಿದ್ದೆವು.

সমার্থক : ಪಥಿಕಗೃಹ, ಪ್ರವಾಸಿ ಮಂದಿರ, ಪ್ರವಾಸೀಭವನ


অন্যান্য ভাষায় অনুবাদ :

यात्रियों के ठहरने का स्थान।

केदारनाथ जाते समय हमने एक सराय में विश्राम किया था।
जनाश्रय, पथिकालय, पथिकाश्रय, पांथशाला, मुसाफ़िर ख़ाना, मुसाफिरखाना, लाज, लॉज, सराय

A hotel providing overnight lodging for travelers.

auberge, hostel, hostelry, inn, lodge

অর্থ : ಯಾತ್ರಿಗಳು ಉಳಿದುಕೊಳ್ಳುವುದಕ್ಕಾಗಿ ಧರ್ಮಾತ್ರವಾಗಿ ಮಾಡಿರುವಂತಹ ಮನೆ

উদাহরণ : ನಾವು ವಾರಣಾಸೀಯಲ್ಲಿ ಒಂದು ಧರ್ಮಛತ್ರದಲ್ಲಿ ಉಳಿದುಕೊಂಡಿದ್ದೆವು.

সমার্থক : ಜನಾಶ್ರಯ, ಧರ್ಮ ಛತ್ರ, ಧರ್ಮ ಶಾಲೆ


অন্যান্য ভাষায় অনুবাদ :

यात्रियों के टिकने के लिए धर्मार्थ बनाया हुआ मकान।

हम वाराणसी में एक धर्मशाला में ठहरे हुए थे।
जनाश्रय, धर्म-शाला, धर्मशाला

A hotel providing overnight lodging for travelers.

auberge, hostel, hostelry, inn, lodge