পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಚೆಲ್ಲು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಚೆಲ್ಲು   ಕ್ರಿಯಾಪದ

অর্থ : ಕೆಲಕ್ಕೆ ಚೆಲ್ಲುವ ಪ್ರಕ್ರಿಯೆ

উদাহরণ : ಅವನು ಕೊಡದಲ್ಲಿ ನೀರನ್ನು ತಂದು ಹೊರಕ್ಕೆ ಚೆಲ್ಲಿದನು.


অন্যান্য ভাষায় অনুবাদ :

गिराकर बहाना।

उसने बासी पानी को क्यारी में ढरकाया।
ढरकाना, ढारना, ढालना, ढुलाना

Pour out.

The sommelier decanted the wines.
decant, pour, pour out

অর্থ : ಅಲ್ಲಿ-ಇಲ್ಲಿ ಎರಚುವುದು

উদাহরণ : ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹರಡಿದ.

সমার্থক : ಎರಚು, ಹರಡು

অর্থ : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ

উদাহরণ : ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.

সমার্থক : ಕೆಡಹು, ಸುರಿ, ಹರಿಸು


অন্যান্য ভাষায় অনুবাদ :

कोई चीज़ बनाने के लिए उसकी सामग्री साँचे में डालकर उसको तैयार करना।

कारीगर चीनीमिट्टी के खिलौने ढाल रहा है।
ढालना

Form by pouring (e.g., wax or hot metal) into a cast or mold.

Cast a bronze sculpture.
cast, mold, mould

অর্থ : ಕೈಯಿನ ಮೂಲಕ ಬೀಜವನ್ನು ನೀಡುವ ಅಥವಾ ಬಿತ್ತುವ ಪ್ರಕ್ರಿಯೆ

উদাহরণ : ರೈತ ಹೊಲದಲ್ಲಿ ಬೀಜಗಳನ್ನು ಚೆಲ್ಲುತ್ತಿದ್ದನು.

সমার্থক : ಎರಚು


অন্যান্য ভাষায় অনুবাদ :

हाथ द्वारा खेत में बीजों को छितराकर या फेंककर बोना।

किसान खेत में बीज पँवार रहा है।
पँवारना, पवेरना

Sow by scattering.

Scatter seeds.
scatter

অর্থ : ಗಾಳಿಯಲ್ಲಿ ಆ ಕಡೆ-ಈ ಕಡೆ ತೂರುವ ಪ್ರಕ್ರಿಯೆ

উদাহরণ : ಹೋಳಿಯಲ್ಲಿ ಜನರು ಬಣ್ಣಗಳನ್ನು ಗಾಳಿಯಲ್ಲಿ ತೂರಿ ಸಂತೋಷ ಪಡುತ್ತಾರೆ.

সমার্থক : ಚದುರಿಸು, ತೂರು


অন্যান্য ভাষায় অনুবাদ :

हवा में इधर-उधर छितराना या फैलाना।

होली में लोग अबीर और गुलाल उड़ाते हैं।
उड़ाना

Propel through the air.

Throw a frisbee.
throw

অর্থ : ಬಿದ್ದು ಕೆಳಕ್ಕೆ ಚೆಲ್ಲುವ ಪ್ರಕ್ರಿಯೆ

উদাহরণ : ಲೋಟದಲ್ಲಿರುವ ನೀರು ಚೆಲ್ಲಿ ಹೋಯಿತು.


অন্যান্য ভাষায় অনুবাদ :

गिरकर बहना।

लोटे का पानी ढरक गया।
ढरकना, ढरना, ढलकना, ढलना, ढुलना