অর্থ : ಯಾವುದಾದರು ವಸ್ತುವನ್ನು ಕುಟ್ಟಿ ಅಥವಾ ಕುಟ್ಟುವುದರಿಂದ ಪ್ರಾಪ್ತಿಯಾಗುತ್ತದೆ
উদাহরণ :
ಮಕ್ಕಳು ಒಣಗಿದಂತಹ ಎಲೆಗಳನ್ನು ಕುಟ್ಟಿ-ಕುಟ್ಟಿ ಪುಡಿ ಮಾಡುತ್ತಿದ್ದಾರೆ.
অন্যান্য ভাষায় অনুবাদ :
অর্থ : ಯಾವುದಾದರು ಪದಾರ್ಥ ಮೊದಲಾದವುಗಳ ಮುರಿದ ಅಥವಾ ಪುಡಿಮಾಡಿದ ಅಥವಾ ಅರೆದ ನಯವಾದ ಚೂರು, ತುಂಡು
উদাহরণ :
ನಿಂಬೆಯ ಎಲೆಗಳನ್ನು ಒಣಗಿಸಿ ಅದರ ಪುಡಿ ಅಥವಾ ಚೂರ್ಣವನ್ನು ಮಾಡಿ ಗಾಯದ ಮೇಲೆ ಹಚ್ಚುತ್ತಾರೆ.
অন্যান্য ভাষায় অনুবাদ :
A solid substance in the form of tiny loose particles. A solid that has been pulverized.
powder, pulverisation, pulverization