অর্থ : ಒಂದು ಸಣ್ಣ ಆಘಾತದಿಂದಲೇ ಚೂರು ಚೂರಾಗುವ ಪ್ರಕ್ರಿಯೆ
উদাহরণ :
ಕೆಳಗೆ ಬಿದ್ದ ತಕ್ಷಣ ಹಪ್ಪಳ ಚೂರು ಚೂರಾಯಿತು.
অন্যান্য ভাষায় অনুবাদ :
Break or fall apart into fragments.
The cookies crumbled.অর্থ : ಯಾವುದೋ ಒಂದು ವಸ್ತುವು ಒಡೆದು ಚೂರು ಚೂರಾಗಿ ಗುರುತೇ ಸಿಗದೇ ಹೋಗುವ ಪ್ರಕ್ರಿಯೆ
উদাহরণ :
ರೈಲು ಬಂದು ಅಪ್ಪಳಿಸದ ತಕ್ಷಣ ಲಾರಿಯೊಂದು ಚೂರು ಚೂರಾಯಿತು.
সমার্থক : ನುಚ್ಚುನೂರಾಗು, ಪುಡಿ ಪುಡಿಯಾಗು
অন্যান্য ভাষায় অনুবাদ :
किसी वस्तु के ऐसे टुकड़े-टुकड़े हो जाना कि वह पहचान न आए।
ट्रेन की टक्कर से एक ट्रक के परखचे उड़ गए।অর্থ : ಹಡಗು ಮುಳಗಿ ನಷ್ಟವಾಗುವ ಪ್ರಕ್ರಿಯೆ
উদাহরণ :
ಹಿಂದೂ ಮಹಾ ಸಾಗರದಲ್ಲಿ ಒಂದು ಹಡಗು ನುಚ್ಚುನೂರಾಯಿತು.
সমার্থক : ಒಡೆದು ಹೋಗು, ಧ್ವಂಸವಾಗು, ನುಚ್ಚುನೂರಾಗು
অন্যান্য ভাষায় অনুবাদ :