সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಯಾವುದೋ ಒಂದರ ತುದಿ ಭಾಗವು ಸೂಜಿಯಂತೆ ಚೂಪಾಗಿ ಇರುವ
উদাহরণ : ಹುಲ್ಲು ಚೂಪಾಗಿ ಇದ್ದರಿಂದ ಬೆರಳು ಕೂಯ್ದು ಹೋಯಿತು.
অন্যান্য ভাষায় অনুবাদ :हिन्दी
जिसकी नोक सूई के समान नुकीली हो।
অর্থ : ತೀಕ್ಷಣವಾದ ಅಸ್ತ್ರ
উদাহরণ : ನೌಕರ ತೀಕ್ಷಣವಾದ ಅಸ್ತ್ರದಿಂದ ಹೊಡೆದು ಮಾಲಿಕನ ಹತ್ಯೆ ಮಾಡಿದ.
সমার্থক : ತೀಕ್ಷಣವಾದ, ಮೊನಚಾದ, ಹರಿತವಾದ
অন্যান্য ভাষায় অনুবাদ :हिन्दी English
पैनी धार वाला।
Having a sharp cutting edge or point.
অর্থ : ಚುಚ್ಚುವಂತಹ ತುದಿಯುಳ್ಳ
উদাহরণ : ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.
সমার্থক : ಚೂಪಾದಂತ, ಚೂಪಾದಂತಹ, ಮೊನಚಾದ, ಮೊನಚಾದಂತ, ಮೊನಚಾದಂತಹ, ಹರಿತವಾದ, ಹರಿತವಾದಂತ, ಹರಿತವಾದಂತಹ
जिसमें नोक हो।
Having a point.
অর্থ : ತೀಕ್ಷ್ಣತೆ ಹೊಂದಿರುವ
উদাহরণ : ಅವನು ಒಂದು ಚೂಪಾದ ಕತ್ತಿಯಿಂದ ಹುಲಿಯ ಮೇಲೆ ದಾಳಿ ಮಾಡಿದನು
जिसमें धार हो।
ইনস্টল