পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಚುರುಕು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಚುರುಕು   ನಾಮಪದ

অর্থ : ಯಾವುದೇ ಕೆಲಸವನ್ನು ತುಂಬಾ ನಯ ನಾಜೂಕಿನಿಂದ ಮಾಡುವುದು ಅಥವಾ ತುಂಬಾ ಚಾಲಾಕಿನಿಂದ ಮಾಡುವುದು

উদাহরণ : ನೀರಜನು ತನ್ನ ಕೆಲಸವನ್ನು ಮಾಡುವುದರಲ್ಲಿ ತುಂಬಾ ಚೂಟಿ.

সমার্থক : ಚಳಕ, ಚೂಟಿ, ಶೀಘ್ರಗತಿ


অন্যান্য ভাষায় অনুবাদ :

किसी काम के लिए होने वाला उत्साह।

छोटे बच्चों में बड़ी फुर्ती होती है।
चुस्ती, फुरती, फुर्ती, स्फुरण, स्फूर्ति

The gracefulness of a person or animal that is quick and nimble.

agility, legerity, lightness, lightsomeness, nimbleness

ಚುರುಕು   ಗುಣವಾಚಕ

অর্থ : ಯಾರೋ ಒಬ್ಬರು ಅಥವಾ ಯಾವುದೋ ಒಂದರ ಮೂಲಕ ಹಲವಾರು ಮಾತು ಅಥವಾ ವಸ್ತುಗಳು ಹೊರಬರುತ್ತದೆ ಅಥವಾ ಉತ್ಪತ್ತಿಯಾಗುವುದು

উদাহরণ : ಶ್ಯಾಮ್ ನ ಮೆದುಳು ತುಂಬಾ ಚುರುಕಾಗಿದೆ.

সমার্থক : ಚುರುಕಾದ


অন্যান্য ভাষায় অনুবাদ :

जिससे बहुत-सी बातें या चीजें निकलती या उत्पन्न होती हों।

श्याम का मस्तिष्क उर्वर है।
उर्वर

Very productive.

Rich seams of coal.
rich