পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಚಿಲ್ಲರೆ ಮಾಡಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಚಿಲ್ಲರೆ ಮಾಡಿಸು   ಕ್ರಿಯಾಪದ

অর্থ : ದೊಡ್ಡ ನೋಟನ್ನು ಅದೇ ಮೌಲ್ಯವಿರುವಂತಹ ಚಿಕ್ಕ-ಚಿಕ್ಕ ನೋಟುಗಳನ್ನಾಗಿ ಮಾಡುವ ಪ್ರಕ್ರಿಯೆ

উদাহরণ : ರಹೀಮನು ಆಟೋ ಬಾಡಿಗೆಯನ್ನು ಕೊಡುವುದಕ್ಕಾಗಿ ನೂರು ರೂಪಾಯಿಯನ್ನು ಮುರಿಸಿದನು.

সমার্থক : ಮುರಿಸು


অন্যান্য ভাষায় অনুবাদ :

बड़े सिक्के या नोट को उतने ही मूल्य के छोटे-छोटे सिक्कों या नोटों से बदलवाना।

रहीम ने रिक्शे का भाड़ा देने के लिए सौ रुपया तुड़वाया।
टोरवाना, तुड़वाना, तुड़ाना, तोड़वाना, तोरवाना, भँजाना, भुनवाना

অর্থ : ರೂಪಾಯಿ, ಪೈಸೆ ಮೊದಲಾದವುಗಳನ್ನು ಮುರಿಯುವುದು ಅಥವಾ ಚಿಲ್ಲರೆ ಮಾಡಿಸುವ ಪ್ರಕ್ರಿಯೆ

উদাহরণ : ಹಣ್ಣು ಮಾರುವವನ ಹತ್ತಿರ ನೂರು ರೂಪಾಯಿಗೆ ಚಿಲ್ಲರೆ ಮಾಡಿಸಲು ಆಗಲಿಲ್ಲ.

সমার্থক : ಮುರಿ


অন্যান্য ভাষায় অনুবাদ :

रुपये पैसे आदि का भंजना।

फलवाले के पास पाँच सौ का नोट नहीं टूटा।
टूटना

অর্থ : ರೂಪಾಯಿ, ನೋಟು ಇತ್ಯಾದಿಗಳನ್ನು ಸಣ್ಣ ನಾಣ್ಯ ರೂಗಾಗಲಿ ಪರಿವರ್ತಿಸುವ ಪ್ರಕ್ರಿಯೆ

উদাহরণ : ಆಟೋ ಚಾಲಕನಿಗೆ ಹಣ ನೀಡಲು ಅವನು ಐನೂರರ ನೋಟನ್ನು ಮುರಿಸಿದ.

সমার্থক : ಚಿಲ್ಲರೆ-ಮಾಡಿಸು, ಮುರಿ


অন্যান্য ভাষায় অনুবাদ :

रुपए, नोट आदि को छोटे सिक्कों या रुपयों में परिणत करना।

रिक्शावाले को पैसे देने के लिए उसने पाँच सौ का नोट भुनाया।
टोरना, तोड़ना, तोरना, भुनाना