অর্থ : ಹೆಚ್ಚು ಮೌಲ್ಯದ ದುಡ್ಡಿನ ಬದಲಾಗಿ ಪರಿವರ್ತಿಸಬಹುದಾದ ಅಷ್ಟೇ ಬೆಲೆಯ ಕಡಿಮೆ ಮೌಲ್ಯದ ದುಡ್ಡು
উদাহরণ :
ನನಗೆ ಐದುನೂರು ರೂಪಾಯಿಗೆ ಚಿಲ್ಲರೆ ಬೇಕಾಗಿದೆ.
অন্যান্য ভাষায় অনুবাদ :
Money received in return for its equivalent in a larger denomination or a different currency.
He got change for a twenty and used it to pay the taxi driver.অর্থ : ನಾಕಾಣೆ, ಎಂಟಾಣೆ ಇತ್ಯಾದಿಗಳ ನಾಣ್ಯ
উদাহরণ :
ನಾನು ಗೋಲಕದಲ್ಲಿ ಚಿಲ್ಲರೆ ಕೂಡಿಹಾಕುತ್ತೇನೆ.
অন্যান্য ভাষায় অনুবাদ :