অর্থ : ಚೂರ್ಣ ಮೊದಲಾದವುಗಳನ್ನು ಯಾವುದಾದರು ವಸ್ತುವಿನ ಮೇಲೆ ಸಿಂಪಡಿಸುವುದು
উদাহরণ :
ಚಿಕಿತ್ಸಕನು ಗಾಯದ ಮೇಲೆ ಔಷಧಿಯನ್ನು ಸಿಂಪಡಿಸುತ್ತಿದ್ದನು.
সমার্থক : ಪಸರಿಸು, ಪ್ರೋಕ್ಷಿಸು, ಸಿಂಪಡಿಸು
অন্যান্য ভাষায় অনুবাদ :
অর্থ : ಯಾವುದಾದರು ದ್ರವ ಪದಾರ್ಥವನ್ನು ಹಗುರವಾಗಿ ಎರಚುವುದು
উদাহরণ :
ರೈತನು ಪೈರಿಗೆ ಔಷಧವನ್ನು ಸಿಂಪಡಿಸುತ್ತಿದ್ದಾನೆ.
সমার্থক : ಪ್ರೋಕ್ಷಿಸು, ಸಿಂಪಡಿಸು, ಹಗುರವಾಗಿ ಎರಚು
অন্যান্য ভাষায় অনুবাদ :
অর্থ : ಕೈ ಅಥವಾ ಯಾವುದಾದರು ವಸ್ತುವಿನಿಂದ ನೀರನ್ನು ಚಿಮುಕಿಸುವ ಪ್ರಕ್ರಿಯೆ
উদাহরণ :
ಅವರು ಮೀನನ್ನು ಹಿಡಿಯುವುದಕ್ಕಾಗಿ ನೀರನ್ನು ಚಿಮುಕಿಸಿದರು.
অন্যান্য ভাষায় অনুবাদ :