পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಚಿತ್ರಿತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಚಿತ್ರಿತ   ಗುಣವಾಚಕ

অর্থ : ಚಿತ್ರಗಳಿಂದ ರಚಿತವಾಗಿರುವುದು

উদাহরণ : ಪ್ರಾಣಿ ಪಕ್ಷಿಗಳಿಂದ ಚಿತ್ರಿತವಾದ ಪರದೆಯನ್ನು ಇಳಿಬಿಡಲಾಗಿದೆ.

সমার্থক : ಚಿತ್ರಿತವಾದ, ಚಿತ್ರಿತವಾದಂತ, ಚಿತ್ರಿತವಾದಂತಹ, ಚಿತ್ರಿಸಿದ, ಚಿತ್ರಿಸಿದಂತ, ಚಿತ್ರಿಸಿದಂತಹ


অন্যান্য ভাষায় অনুবাদ :

चित्र में खींचा हुआ।

दीवारों पर चित्रित पशु-पक्षी जीवंत लग रहे हैं।
दीवारों पर पशु-पक्षी चित्रित हैं।
अंकित, चित्रित

Represented graphically by sketch or design or lines.

depicted, pictured, portrayed

অর্থ : ಚಿತ್ತಾರಗಳಿಂದ ಬಿಡಿಸಲ್ಪಟ್ಟ

উদাহরণ : ಈ ಮನೆಯ ತುಂಬಾ ಚಿತ್ರಿತವಾದ ಪಟಗಳಿವೆ.

সমার্থক : ಚಿತ್ರಿತವಾದ, ಚಿತ್ರಿತವಾದಂತ, ಚಿತ್ರಿತವಾದಂತಹ


অন্যান্য ভাষায় অনুবাদ :

बेलबूटों, चित्तियों या धारियों आदि से युक्त।

गुबंद की छत बहुत सुंदर ढंग से चित्रित है।
उच्चित्र, चित्रित

অর্থ : ಯಾವುದಾದರೂ ಸಂದರ್ಭದ, ವಿಷಯದ ಇತ್ಯಾದಿಗಳ ವರ್ಣನೆ ಮಾಡಿರುವುದು

উদাহরণ : ರಾಮಾಯಣದಲ್ಲಿ ಶ್ರೀರಾಮನ ಬಗ್ಗೆ ಚಿತ್ರಿತವಾದ ಗುಣಗಳು ಅವನ ಮಹಿಮೆಯನ್ನು ಸಾರುತ್ತವೆ

সমার্থক : ನಿರೂಪಿತ, ವರ್ಣಿತ


অন্যান্য ভাষায় অনুবাদ :

जिसका वर्णन हुआ हो।

रामायण में वर्णित भगवान राम का चरित्र विशेष रूप से अनुकरणीय है।
चित्रित, निरूपित, वर्णित

Clearly characterized or delimited.

Lost in a maze of words both defined and undefined.
Each child has clearly defined duties.
defined