পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಚಿಗುರು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಚಿಗುರು   ನಾಮಪದ

অর্থ : ನೆಲದಲ್ಲಿ ಬಿತ್ತಿದ ಬೀಜ ಜೀವೋತ್ಪತ್ತಿ ಕಾರ್ಯ ಮಾಡತೊಡಗಿದ ಮೊದಲ ಹಂತದ ಸ್ಥಿತಿ

উদাহরণ : ಹೊಲದಲ್ಲಿ ರಾಗಿ ಬೀಜಗಳು ಈಗತಾನೆ ಮೊಳಕೆಯೊಡೆಯುತ್ತಿವೆ.

সমার্থক : ಕುಡಿ, ಮೊಳಕೆ


অন্যান্য ভাষায় অনুবাদ :

बीज में से निकला हुआ पहला छोटा कोमल डंठल जिसमें नये पत्ते निकलते है।

खेत में चने के अंकुर निकल आये हैं।
अँकरा, अँकरी, अँखुआ, अँखुआँ, अंकरा, अंकरी, अंकुर, अंखुआ, अंखुआं, कल्ला, कोंपल, गाभ, तीकरा, तोक्म

A newly grown bud (especially from a germinating seed).

sprout

অর্থ : ಮರದ ಟೊಂಗೆಯ ಮೇಲಿನ ಭಾಗ

উদাহরণ : ಮರದ ಚಿಗುರಿನ ಮೇಲೆ ಒಂದು ಸುಂದರವಾದ ಗುಬ್ಬಿ ಕುಳಿತುಕೊಂಡಿದೆ.

সমার্থক : ಅಂಕುರ, ಕುಡಿ, ತೆನೆ, ಮೊಳಕೆದೋರು


অন্যান্য ভাষায় অনুবাদ :

वृक्ष की शाखाओं का छोर वाला भाग।

पेड़ की फुनगी पर एक सुंदर चिड़िया बैठी है।
टुनगी, पुलई, फुनगी

অর্থ : ಮಾವಿನ ಹೂವಿನ ಚಿಗುರು

উদাহরণ : ವಸಂತ ಋತುವಿನ ಆಗಮನವಾಗುತ್ತಿದ್ದಂತೆ ಮಾವಿನ ಮರದಲ್ಲಿ ಚಿಗುರು ಕಾಣಿಸಲಾರಂಭಿಸುತ್ತದೆ.


অন্যান্য ভাষায় অনুবাদ :

आम की मंजरी।

वसंत ऋतु का आगमन होते ही आम के पेड़ों में बौर लगने लगते हैं।
टोंस, टोन्स, डाभ, बउर, बौर, मोर

ಚಿಗುರು   ಕ್ರಿಯಾಪದ

অর্থ : ವಿಸ್ತಾರ ಅಥವಾ ಪರಿಮಾಣದಲ್ಲಿ ಹೆಚ್ಚಾಗು ಅಥವಾ ವೃದ್ಧಿಸುವ ಪ್ರಕ್ರಿಯೆ

উদাহরণ : ಸರಿಯಾಗಿ ನೋಡಿಕೊಂಡಿದ್ದರಿಂದ ಗಿಡ ಬೇಗ ಬೆಳೆದು ದೊಡ್ಡದಾಯಿತು.

সমার্থক : ಬೆಳೆ


অন্যান্য ভাষায় অনুবাদ :

विस्तार या परिणाम से अधिक होना या वृद्धि को प्राप्त होना।

उचित देखभाल में पौधे जल्दी बढ़ते हैं।
बढ़ जाना, बढ़ना

Increase in size by natural process.

Corn doesn't grow here.
In these forests, mushrooms grow under the trees.
Her hair doesn't grow much anymore.
grow

অর্থ : ಮರದಲ್ಲಿ ಹೂ ಬಿಡುವುದು ಅಥವಾ ಚಿಗುರುವುದು

উদাহরণ : ಫಾಲ್ಗುಣ ಮಾಸದಲ್ಲಿ ಮಾವಿನ ಮರ ಚಿಗುರುತ್ತದೆ.

সমার্থক : ಹೂ ಬಿಡು


অন্যান্য ভাষায় অনুবাদ :

पेड़ में बौर या मंजरी निकलना।

फाल्गुन में आम बौराते हैं।
बौर आना, बौरना, बौराना, मौरना

অর্থ : ಉತ್ಪತ್ತಿ ಮಾಡುವ ಕ್ರಿಯೆ

উদাহরণ : ಹೊಲದಲ್ಲಿ ಹೊಸ ಹೊಸ ಗಿಡಗಳು ಹುಟ್ಟಿದೆ.

সমার্থক : ಮೇಲೇಳು, ಹುಟ್ಟು