পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಚಿಂದಿಯಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಚಿಂದಿಯಾದ   ಗುಣವಾಚಕ

অর্থ : ಹರಿದು ಚೂರಾದಂತಹ

উদাহরণ : ಭಗ್ನವಾದ ಈ ಐತಿಹಾಸಿಕ ಕಟ್ಟಡವನ್ನು ದುರಸ್ಥಿಗೊಳಿಸುವುದು ಅವಶ್ಯಕ.

সমার্থক : ಚಿಂದಿಯಾದಂತ, ಚಿಂದಿಯಾದಂತಹ, ಭಗ್ನವಾದ, ಭಗ್ನವಾದಂತ, ಭಗ್ನವಾದಂತಹ, ಮುರಿದು ಬಿದ್ದ, ಮುರಿದು ಬಿದ್ದಂತ, ಮುರಿದು ಬಿದ್ದಂತಹ, ಹರಿದು ಚೂರಾದ, ಹರಿದು ಚೂರಾದಂತ, ಹರಿದು ಚೂರಾದಂತಹ


অন্যান্য ভাষায় অনুবাদ :

टूटा-फूटा हुआ।

इस जीर्ण ऐतिहासिक इमारत की मरम्मत करना आवश्यक है।
अंगड़-खंगड़, अवदलित, जर्जर, जीर्ण, जीर्ण-शीर्ण, टूटा-फूटा, टूटाफूटा

In deplorable condition.

A street of bedraggled tenements.
A broken-down fence.
A ramshackle old pier.
A tumble-down shack.
bedraggled, broken-down, derelict, dilapidated, ramshackle, tatterdemalion, tumble-down

অর্থ : ತುಂಬಾ ಉಪಯೋಗವಾದ ಹಳೆಯ ಅಥವಾ ಹರಿದ ಬಟ್ಟೆ

উদাহরণ : ಆ ಭಿಕ್ಷುಕನು ಚಿಂದಿ ಬಟ್ಟೆಗಳನ್ನು ಧರಿಸಿದ್ದಾನೆ.

সমার্থক : ಚಿಂದಿ, ಚಿಂದಿಯಾದಂತ, ಚಿಂದಿಯಾದಂತಹ, ಹರಕಲಾದಂತ, ಹರಕಲಾದಂತಹ, ಹರಕಲು


অন্যান্য ভাষায় অনুবাদ :

जो अत्यधिक प्रयोग या पुराना होने के कारण फटा हुआ हो।

भिखारी जीर्ण-शीर्ण कपड़ा पहने हुए था।
घिसा पिटा, घिसा-पिटा, जीर्ण-शीर्ण, फटा-पुराना, शीर्ण

Used until no longer useful.

Battered trumpets and raddled radios.
Worn-out shoes with flapping soles.
raddled, worn-out