অর্থ : ಹಳೆಯ ಅಥವಾ ಹರಕು-ಮುರುಕು ವಸ್ತುಗಳ ವ್ಯಾಪಾರ ಮಾಡುವ ವ್ಯಕ್ತಿ
উদাহরণ :
ಹಳೆಯ ಅಥವಾ ಹರಕು-ಮುರುಕು ವಸ್ತುಗಳ ವ್ಯಾಪಾರಿಯು ನಿರುಪಯುಕ್ತ ವಸ್ತುಗಳನ್ನು ಖರೀಧಿಸಿ-ಮಾರಾಟ ಮಾಡಿ ಒಳ್ಳೆಯ ಸಂಪಾದನೆ ಮಾಡುತ್ತಾನೆ.
সমার্থক : ಚಿಂದಿ ವ್ಯಾಪಾರಿ
অন্যান্য ভাষায় অনুবাদ :
वह व्यक्ति जो रद्दी सामानों का व्यापार करता हो।
कबाड़िया रद्दी समान को खरीद-बेचकर अच्छा पैसा कमा लेता है।