পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಚಿಂತೆಯಿಲ್ಲದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಚಿಂತೆಯಿಲ್ಲದ   ಗುಣವಾಚಕ

অর্থ : ಯಾರೋ ಒಬ್ಬರಿಗೆ ಯಾವುದೇ ಚಿಂತೆ ಇಲ್ಲದಿರುವಂತಹ

উদাহরণ : ಮಗಳ ಮದುವೆ ಅಗುವವರೆಗೂ ತಂದೆ-ತಾಯಿ ನಿಶ್ಚಿಂತೆಯಿಂದ ಇರಲು ಆಗುವುದಿಲ್ಲ.

সমার্থক : ಅಚಿಂತೆ, ಆಲೋಚನೆಯಿಲ್ಲದ, ನಿಶ್ಚಿಂತೆಯಿಂದ


অন্যান্য ভাষায় অনুবাদ :

Free of trouble and worry and care.

The carefree joys of childhood.
Carefree millionaires, untroubled financially.
carefree, unworried

অর্থ : ಯಾರಿಗೆ ಯಾವುದೇ ಮಾತಿನ ಲಕ್ಷ್ಯೆ ಇಲ್ಲವೋ

উদাহরণ : ಅವನು ಜಗತ್ತಿನ ಲಕ್ಷ್ಯವಿಲ್ಲದೆ ತನ್ನ ಪಾಡಿಗೆ ಹಾಡನ್ನು ಗುನುಗುತ್ತಿದ್ದ.

সমার্থক : ಚಿಂತೆಯಿಲ್ಲದಂತ, ಚಿಂತೆಯಿಲ್ಲದಂತಹ, ನಿಶ್ಚಿಂತ, ನಿಶ್ಚಿಂತವಾದ, ನಿಶ್ಚಿಂತವಾದಂತ, ನಿಶ್ಚಿಂತವಾದಂತಹ, ಲಕ್ಷ್ಯವಿಲ್ಲದ, ಲಕ್ಷ್ಯವಿಲ್ಲದಂತ, ಲಕ್ಷ್ಯವಿಲ್ಲದಂತಹ


অন্যান্য ভাষায় অনুবাদ :

जिसे किसी बात की परवाह न हो।

वह देश-दुनिया से बेपरवाह अपनी ही धुन में मस्त रहता है।
अचिंत, अचिन्त, अलगरजी, अलबेला, अलमस्त, अल्हड़, आलारासी, निर्द्वंद्व, निर्द्वन्द्व, बिंदास, बिन्दास, बेगरज, बेग़रज़, बेपरवा, बेपरवाह, बेफ़िक़्र, बेफिक्र

অর্থ : ಯಾವುದೇ ಜವಬ್ದಾರಿಗಳಿಲ್ಲದ

উদাহরণ : ಜವಬ್ದಾರಿಯಿಲ್ಲದ ವ್ಯಕ್ತಿ ನಿಶ್ಚಿಂತನಾಗಿ ನಿದ್ರೆ ಮಾಡುತ್ತಿದ್ದಾನೆ.

সমার্থক : ಚಿಂತೆಯಿಲ್ಲದಂತ, ಚಿಂತೆಯಿಲ್ಲದಂತಹ, ಜವಬ್ದಾರಿಯಿಲ್ಲದ, ಜವಬ್ದಾರಿಯಿಲ್ಲದಂತ, ಜವಬ್ದಾರಿಯಿಲ್ಲದಂತಹ, ಜವಬ್ದಾರಿರಹಿತ, ಜವಬ್ದಾರಿರಹಿತವಾದ, ಜವಬ್ದಾರಿರಹಿತವಾದಂತ, ಜವಬ್ದಾರಿರಹಿತವಾದಂತಹ


অন্যান্য ভাষায় অনুবাদ :

बिना बोझ का।

अधुर व्यक्ति निश्चिंत होकर सो रहा है।
अधुर