অর্থ : ಹೊಸ ನಿಯಮ ಅಥವಾ ಕಾನೂನನ್ನು ಚಾಲನೆ ಮಾಡುವ ಪ್ರಕ್ರಿಯೆ
উদাহরণ :
ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ನಿಯಮವನ್ನು ಜಾರಿಗೆ ತಂದರು.
সমার্থক : ಜಾರಿಗೆ ತರು
অন্যান্য ভাষায় অনুবাদ :
नए नियम या क़ानून को प्रचलित करना।
सरकार ने सार्वजनिक स्थानों पर धूम्रपान न करने का नियम लागू किया।অর্থ : ಯಾವುದೋ ಒಂದು ವಸ್ತು ಕೆಲಸ ಮಾಡುವಂತೆ ಮಾಡುವ ಪ್ರಕ್ರಿಯೆ
উদাহরণ :
ಅವನು ಹೊಲಿಗೆ ಯಂತ್ರವನ್ನು ಚಾಲನೆ ಮಾಡುತ್ತಿದ್ದಾನೆ.
সমার্থক : ಮೆಟ್ಟು
অন্যান্য ভাষায় অনুবাদ :
অর্থ : ಚಾಲನೆಗೆ ಬರುವಂತೆ ಮಾಡು
উদাহরণ :
ನೀವು ದೂರವಾಣಿಯನ್ನು ಚಾಲನೆ ಮಾಡಿರಿ.
অন্যান্য ভাষায় অনুবাদ :