পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಚಳುವಳಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಚಳುವಳಿ   ನಾಮಪದ

অর্থ : ಯಾವುದೇ ಸತ್ಯ ಅಥವಾ ನ್ಯಾಯಪೂರ್ಣ ಪಕ್ಷವನ್ನು ಸ್ಥಾಪಿಸಲು ಶಾಂತಿಯಿಂದ ಚಳುವಳಿ ಮಾಡುವ ಕ್ರಿಯೆ

উদাহরণ : ಬ್ರಟೀಷರು ತಮ್ಮ ಮಾತನ್ನು ಒಪ್ಪಬೇಕೆಂದು ಗಾಂಧಿಜಿಯವರು ಸತ್ಯಾಗ್ರಹ ಮಾಡುತ್ತಿದ್ದರು

সমার্থক : ಮುಷ್ಕರ, ಸತ್ಯಾಗ್ರಹ


অন্যান্য ভাষায় অনুবাদ :

किसी सत्य या न्यायपूर्ण पक्ष की स्थापना के लिए शांतिपूर्वक हठ करने की क्रिया।

गाँधीजी अंग्रेजों से अपनी बात मनवाने के लिए सत्याग्रह शुरु कर देते थे।
सत्याग्रह

The form of nonviolent resistance initiated in India by Mahatma Gandhi in order to oppose British rule and to hasten political reforms.

satyagraha

অর্থ : ವಿಶೇಷ ಉದ್ಧೇಶಕ್ಕಾಗಿ ಒಟ್ಟು ಗೂಡಿದ ಜನಗಳ ತಂಡವು ಕೈಗೊಳ್ಳುವ ಕಾರ್ಯಗಳು ಮತ್ತು ಚಟುವಟಿಕೆಗಳು

উদাহরণ : ಸರಕಾರಿ ಸಕ್ಕರೆ ಕಾರ್ಖಾನೆಯನ್ನು ಇದ್ದಕ್ಕಿದ್ದಂತೆ ರದ್ದು ಗೊಳಿಸಿದ ಕಾರಣ ರೈತರು ಕಾರ್ಖಾನೆ ತೆರೆಯುವಂತೆ ಆಂದೋಲನ ಆರಂಭಿಸಿದ್ದಾರೆ.

সমার্থক : ಆಂದೋಲನ


অন্যান্য ভাষায় অনুবাদ :

उथल-पुथल करनेवाला प्रयत्न।

सरकार द्वारा गन्ना मिल को बंद करने का आदेश जारी करते ही किसान आन्दोलन पर उतर आए।
आंदोलन, आन्दोलन, जनांदोलन

A series of actions advancing a principle or tending toward a particular end.

He supported populist campaigns.
They worked in the cause of world peace.
The team was ready for a drive toward the pennant.
The movement to end slavery.
Contributed to the war effort.
campaign, cause, crusade, drive, effort, movement

অর্থ : ಒಂದು ಸಾಮಾನ್ಯ ಕೆಲಸಕ್ಕಾಗಿ ಜನರ ಸಮೂಹ ಜೊತೆಗೆ ಕೆಲಸ ಮಾಡಿ ಆಗ್ರಹಿಸುವ ಕ್ರಿಯೆ

উদাহরণ : ಈ ಆಂದೋಲನ ತನ್ನ ಬೇಡಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಗೆಯ ರಾಜಿಗೆ ಸಿದ್ದವಿಲ್ಲ.

সমার্থক : ಆಂದೋಲನ


অন্যান্য ভাষায় অনুবাদ :

लोगों का वह समूह जो कुछ विशेष सामान्य लक्ष्यों की प्राप्ति के लिए एक साथ प्रयत्नशील हो।

यह आन्दोलन अपनी माँगों को लेकर कोई समझौता नहीं करेगा।
आंदोलन, आन्दोलन, जनांदोलन

A group of people with a common ideology who try together to achieve certain general goals.

He was a charter member of the movement.
Politicians have to respect a mass movement.
He led the national liberation front.
front, movement, social movement