সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಶರೀರದ ಮೇಲಿನ ಚರ್ಮ
উদাহরণ : ಚಳಿಗಾಲದಲ್ಲಿ ತ್ವಚ್ಚೆಯನ್ನು ವಿಶೇಷ ರೂಪದಲ್ಲಿ ರಕ್ಷಣೆ ಮಾಡಿಕೊಳ್ಳಬೇಕುನೋಡಿಕೊಳ್ಳಬೇಕು.
সমার্থক : ತೊಗಲು, ತ್ವಚೆ, ಮುಖ
অন্যান্য ভাষায় অনুবাদ :हिन्दी English
शरीर पर का चमड़ा।
A natural protective body covering and site of the sense of touch.
অর্থ : ಯಾವುದೇ ವಸ್ತುವಿನ ಮೇಲಿನ ಹೊದಿಕೆ ಅಥವಾ ನೈಸರ್ಗಿಕ ಅಥವಾ ಕೃತಕ ಮೇಲ್ ಆವರಣದ ವಸ್ತು
উদাহরণ : ಆವರಣದ ಕಾರಣ ವಸ್ತು ಅಥವಾ ಪ್ರಾಣಿಗಳು ರಕ್ಷಿತವಾಗಿರುತ್ತವೆ.
সমার্থক : ಆವರಣ, ಕವಚ, ಪರೆ, ಮೋಲೊದಿಕೆ, ಲೇಪ
किसी वस्तु को ऊपर से या चारों ओर से ढकने वाली कोई कपड़े की सिली हुई वस्तु।
Any wrapper or covering.
অর্থ : ಸತ್ತ ಪ್ರಾಣಿಗಳಿಂದ ತೆಗೆದಂತಹ ಚರ್ಮದಿಂದ ಚಪ್ಪಲಿ ಮೊದಲಾದ ವಸ್ತುಗಳನ್ನು ತಯಾರಿಸುತ್ತಾರೆ
উদাহরণ : ಅವನು ಚರ್ಮದ ಕೆಲಸ ಮಾಡುವವನು (ಚಮ್ಮಾರ).
সমার্থক : ತೊಗಲು
मृत पशुओं की उतारी हुई छाल जिससे जूते आदि बनते हैं।
An animal skin made smooth and flexible by removing the hair and then tanning.
অর্থ : ಚರ್ಮಕ್ಕೆ ಸಂಬಂದಿಸಿದ
উদাহরণ : ಅವನು ಚರ್ಮ ರೋಗ ತಜ್ಞನಾಗಿದ್ದಾನೆ.
সমার্থক : ತ್ವಚೆ
অন্যান্য ভাষায় অনুবাদ :हिन्दी
जो चर्म से संबंधित हो।
ইনস্টল