অর্থ : ವಿವಾದವಿಲ್ಲದಂತಹ ಅಥವಾ ವಿವಾದ ಏಳದಂತಹ
উদাহরণ :
ಪಂಚಾಯತಿಯ ಸದಸ್ಯರ ನಿರ್ಣಯವು ವಿವಾದವಿಲ್ಲದಂತಹದ್ದಾಗಿದೆ.
সমার্থক : ಚರ್ಚೆಯಿಲ್ಲದ, ಚರ್ಚೆಯಿಲ್ಲದಂತ, ತರ್ಕವಿಲ್ಲದ, ತರ್ಕವಿಲ್ಲದಂತ, ತರ್ಕವಿಲ್ಲದಂತಹ, ವಿವಾದವಿಲ್ಲ, ವಿವಾದವಿಲ್ಲದಂತ, ವಿವಾದವಿಲ್ಲದಂತಹ
অন্যান্য ভাষায় অনুবাদ :