অর্থ : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು
উদাহরণ :
ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ
অন্যান্য ভাষায় অনুবাদ :
The part of the leg of a human being below the ankle joint.
His bare feet projected from his trousers.অর্থ : ಆ ಅಂಗ ಅಥವಾ ಅವಯವದಿಂದ ಯಾವುದೋ ಒಂದು ವಸ್ತು ಮಾಡಲಾಗಿದೆ
উদাহরণ :
ಇದರ ಮುಂದಿನ ಚರಣದಲ್ಲಿ ನಾವು ಒಂದು ನಾಟಕವನ್ನು ಮಾಡಿ ತೋರಿಸುತ್ತೇವೆ
অন্যান্য ভাষায় অনুবাদ :
Something determined in relation to something that includes it.
He wanted to feel a part of something bigger than himself.অর্থ : ಉರ್ದು ಪದ್ಯದ ಎರಡು ಸಾಲು
উদাহরণ :
ಅವನು ಚರಣವನ್ನು ಕೇಳು ತುಂಬಾ ಸಂತೋಷಗೊಂಡನು.
অন্যান্য ভাষায় অনুবাদ :
অর্থ : ಕವಿತೆ ಅಥವಾ ಗೀತೆಯ ಒಂದು ಚರಣ
উদাহরণ :
ಸೀತೆಯು ತಾನು ಬರೆದ ಪದ್ಯದ ಒಂದು ಚರಣವನ್ನು ಗಟ್ಟಿಯಾಗಿ ಓದಿದಳು.
সমার্থক : ಪಂಕ್ತಿ
অন্যান্য ভাষায় অনুবাদ :