অর্থ : ತನ್ನ ಲಾಭಕ್ಕಾಗಿ ಮತ್ತೊಬ್ಬರನ್ನು ಅತಿಯಾಗಿ ಅನುಸರಿಸುವುದು
উদাহরণ :
ಅವನೊಬ್ಬ ಚಮಚಾಗಿರಿ ಮಾಡುವ ವ್ಯಕ್ತಿ.
সমার্থক : ಅಂಗಾಲಾಚುವ, ಅಂಗಾಲಾಚುವಂತ, ಅಂಗಾಲಾಚುವಂತಹ, ಚಮಚಾಗಿರಿಯಂತ, ಚಮಚಾಗಿರಿಯಂತಹ, ಹಲ್ಲುಗಿಂಜುವ, ಹಲ್ಲುಗಿಂಜುವಂತ, ಹಲ್ಲುಗಿಂಜುವಂತಹ
অন্যান্য ভাষায় অনুবাদ :
Attempting to win favor from influential people by flattery.
bootlicking, fawning, obsequious, sycophantic, toadyish