অর্থ : ಬೇಗನೇ
উদাহরণ :
ಈ ಕೆಲಸವನ್ನು ಬೇಗನೇ ಮುಗಿಸು.
সমার্থক : ಅತಿಬೇಗವಾಗಿ, ಚಟಪಟನೆ, ಚುರುಕಾಗಿ, ಜಲ್ದಿ, ತಕ್ಷಣ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ಶೀಘ್ರವಾಗಿ, ಸರಸರನೆ
অন্যান্য ভাষায় অনুবাদ :
शीघ्रता से या बिना विलम्ब किए।
कक्षा कार्य जल्दी करोगे तो मैं तुम्हें घुमाने ले जाऊँगी।অর্থ : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ
উদাহরণ :
ಈ ಕೆಲಸವನ್ನು ಬೇಗ ಮುಗಿಸಿಬಿಡು.
সমার্থক : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚರುಕಾಗಿ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ವೇಗವಾಗಿ, ಸರಸರನೆ
অন্যান্য ভাষায় অনুবাদ :
अति शीघ्रता से।
झटपट यह काम कर दो।