অর্থ : ಭಯ ಮೊದಲಾದವುಗಳ ಕಾರಣ ಏನು ಮಾಡಬೇಕೆಂಬುದು ತಿಳಿಯದ ಮುಗ್ಧನಾಗುವ ಕ್ರಿಯೆ
উদাহরণ :
ಅಧ್ಯಾಪಕರು ತರಗತಿಗೆ ಪ್ರವೇಶ ಮಾಡುತ್ತಿದ್ದಾಗೆಯೇ ಕುಚೇಷ್ಟನಾದ ಮನೋಜನು ಭಯಗೊಂಡನು.
সমার্থক : ಕಕ್ಕಾಬಿಕ್ಕಿಯಾಗು, ಗಾಬರಿಯಾಗು, ನಾಚು, ಬೆರಗಾಗು, ಭಯಗೊಳ್ಳು, ಹಿಂಜರಿ
অন্যান্য ভাষায় অনুবাদ :
Be overcome by a sudden fear.
The students panicked when told that final exams were less than a week away.অর্থ : ಯಾವುದೇ ವಸ್ತು, ವಿಷಯ, ಸುದ್ದಿ, ಸಮಾಚಾರ, ಇತ್ಯಾದಿಗಳನ್ನು ನೋಡಿದಾಗ ಇಲ್ಲವೇ ಕೇಳಿದಾಗ ಇಲ್ಲವೇ ತಿಳಿದಾಗ ಇಲ್ಲವೇ ಅನುಭವಕ್ಕೆ ಬಂದಾಗ ಮನಸ್ಸಿನಲ್ಲಿ ಹುಟ್ಟುವ ಅನಿಸಿಕೆ ಹೊರಹೊಮ್ಮುವ ಪ್ರಕ್ರಿಯೆ
উদাহরণ :
ಹೊಸ ಹಾಡುಗಾರ್ತಿಯ ಧ್ವನಿಯ ಮಧುರತೆಗೆ ಎಲ್ಲರೂ ಬೆರಗಾದರು.
সমার্থক : ಅಚ್ಚರಿಗೊಳ್ಳು, ಅಚ್ಚರಿಪಡು, ಅಚ್ಚರಿಮೂಡು, ಅಚ್ಚರಿಯಾಗು, ಆಶ್ಚರ್ಯಗೊಳ್ಳು, ಆಶ್ಚರ್ಯಪಡು, ಆಶ್ಚರ್ಯಮೂಡು, ಆಶ್ಚರ್ಯವಾಗು, ಚಕಿತರಾಗು, ಚಕಿತಳಾಗು, ಚಕಿತವಾಗು, ಬೆರಗನಿಸು, ಬೆರಗಾಗು, ಬೆರಗುಂಟಾಗು, ಬೆರಗುಬರು, ಬೆರಗೆನಿಸು, ವಿಸ್ಮಯಗೊಳ್ಳು, ವಿಸ್ಮಯಪಡು, ವಿಸ್ಮಯಮೂಡು, ವಿಸ್ಮಯವಾಗು, ವಿಸ್ಮಿತನಾಗು, ವಿಸ್ಮಿತರಾಗು, ವಿಸ್ಮಿತಳಾಗು, ವಿಸ್ಮಿತವಾಗು, ಸೋಜಿಗವನಿಸು, ಸೋಜಿಗವಾಗು, ಸೋಜಿಗವೆನಿಸು
অন্যান্য ভাষায় অনুবাদ :
किसी नई, विलक्ष्ण या असाधारण बात को देखने, सुनने या ध्यान में आने पर मन में उठने वाला भाव, प्रदर्शित होना।
सर्कस में नट और नटी का खेल देखकर बच्चों को आश्चर्य हुआ।অর্থ : ವಿಸ್ಮಿತರಾಗಿ ನಾಲ್ಕು ಕಡೆಗಳಲ್ಲಿಯೂ ನೋಡುವುದು
উদাহরণ :
ಮೀನಾಕ್ಷಿಯ ಆರೋಪವನ್ನು ಕೇಳಿ ಮಾಧುರಿ ಗಾಬರಿಯಾದಳು.
সমার্থক : ಕಕ್ಕಾಬಿಕ್ಕಿಯಾಗು, ಗಾಬರಿಯಾಗು, ಬೆರಗಾಗು, ವಿಸ್ಮಿತರಾಗು
অন্যান্য ভাষায় অনুবাদ :
विस्मित होकर चारों ओर देखना।
मीनाक्षी का आरोप सुनकर माधुरी सकपका गई।অর্থ : ನಂಬಲು ಕಷ್ಟವಾದಂತ
উদাহরণ :
ನಿಮ್ಮ ಕೆಲಸವನ್ನು ನೋಡಿ ನಾನು ವಿಸ್ಮಯಪಡುತ್ತಿದ್ದೇನೆ.
সমার্থক : ಆಶ್ಚರ್ಯಪಡು, ಕೌತುಗಪಡು, ವಿಸ್ಮಯಪಡು
অন্যান্য ভাষায় অনুবাদ :
भ्रम या संदेह में पड़ना।
आपका यह काम देखकर मैं भ्रमित हूँ।অর্থ : ಚಕಿತನಾಗಿ ಅಥವಾ ಸ್ತಭದನಾಗಿ ಒಮ್ಮಿಂದೊಮ್ಮೆ ನಿಲ್ಲುವ ಪ್ರಕ್ರಿಯೆ
উদাহরণ :
ತಮಗೆ ವಿರುದ್ಧವಾದ ಘೋಷಣೆಯನ್ನು ಕೇಳಿದ ನೇತಾಜಿಯವರು ಬೆಚ್ಚಿ ಬಿದ್ದರು.
সমার্থক : ಬೆಚ್ಚಿ ಬೀಳು, ಸ್ತಂಭಿತ ನಾಗು
অন্যান্য ভাষায় অনুবাদ :
चकित या स्तम्भित होकर रुकना।
अपने खिलाफ नारों को सुनकर नेताजी ठिठक गए।Startle with amazement or fear.
boggle